Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫೇಸ್‌ಬುಕ್‌ನ ಮತ್ತೊಂದು ಅವಾಂತರ:...

ಫೇಸ್‌ಬುಕ್‌ನ ಮತ್ತೊಂದು ಅವಾಂತರ: ಕೋಟ್ಯಂತರ ಬಳಕೆದಾರರ ಪೋನ್ ನಂಬರ್ ಆನ್‌ಲೈನ್‌ನಲ್ಲಿ ಬಯಲು

‘ಟಿಕ್ ಕ್ರಂಚ್’ ವರದಿ

ವಾರ್ತಾಭಾರತಿವಾರ್ತಾಭಾರತಿ5 Sept 2019 7:49 PM IST
share
ಫೇಸ್‌ಬುಕ್‌ನ ಮತ್ತೊಂದು ಅವಾಂತರ: ಕೋಟ್ಯಂತರ ಬಳಕೆದಾರರ ಪೋನ್ ನಂಬರ್ ಆನ್‌ಲೈನ್‌ನಲ್ಲಿ ಬಯಲು

ಹೊಸದಿಲ್ಲಿ,ಸೆ.5: ಫೇಸ್‌ಬುಕ್ ಬಳಕೆದಾರರ ಫೋನ್ ನಂಬರ್‌ಗಳನ್ನೊಳಗೊಂಡ 419 ಮಿಲಿಯನ್‌ಗೂ ಅಧಿಕ ದಾಖಲೆಗಳಿರುವ ಮುಕ್ತ ದತ್ತಾಂಶ ಕೋಶವನ್ನು ಭದ್ರತಾ ಸಂಶೋಧಕರೋರ್ವರು ಪತ್ತೆ ಹಚ್ಚಿರುವುದನ್ನು ಟೆಕ್ ಕ್ರಂಚ್ ಗುರುವಾರ ವರದಿ ಮಾಡಿದೆ. ಈಗ ಆನ್‌ಲೈನ್‌ ನಿಂದ ಹಿಂದೆದುಕೊಳ್ಳಲಾಗಿರುವ ಈ ದತ್ತಾಂಶ ಕೋಶವನ್ನು ಯಾವುದೇ ಪಾಸ್‌ವರ್ಡ್ ರಕ್ಷಣೆಯಿಲ್ಲದಿದ್ದ ಸರ್ವರ್‌ನಲ್ಲಿರಿಸಲಾಗಿತ್ತು.

ಈ ಮಾಹಿತಿಗಳು ಹಳೆಯದಾಗಿವೆ ಎಂದು ಹೇಳಿರುವ ಫೇಸ್‌ಬುಕ್ ವಕ್ತಾರರು, ‘ ಇತರರ ಪೋನ್ ನಂಬರ್‌ಗಳನ್ನು ಬಳಸಿ ಅವರನ್ನು ಪತ್ತೆ ಹಚ್ಚಲು ಬಳಕೆದಾರರಿಗೆ ಅವಕಾಶವನ್ನು ತೆಗೆದುಹಾಕಲು ನಾವು ಕಳೆದ ವರ್ಷ ಮಾಡಿರುವ ಬದಲಾವಣೆಗಳ ಮೊದಲೇ ಈ ಮಾಹಿತಿಗಳನ್ನು ಪಡೆದುಕೊಂಡಿರುವಂತಿದೆ ’ ಎಂದು ಸಮಜಾಯಿಷಿ ನೀಡಿದ್ದಾರೆ. ಕಳೆದ ವರ್ಷದವರೆಗೂ ಯಾರೇ ಆದರೂ ಫೋನ್ ನಂಬರ್‌ಗಳನ್ನು ಬಳಸಿ ಖಾತೆಗಳನ್ನು ಹುಡುಕಾಡಲು ಫೇಸ್‌ಬುಕ್ ಅವಕಾಶ ನೀಡಿತ್ತು.

ಸರ್ವರ್‌ನ ಮಾಲಿಕ ಯಾರು ಎನ್ನುವುದನ್ನು ಕಂಡು ಹಿಡಿಯಲು ಟೆಕ್ ಕ್ರಂಚ್ ಮತ್ತು ಮುಕ್ತ ದತ್ತಾಂಶ ಕೋಶವನ್ನು ಪತ್ತೆ ಮಾಡಿದ್ದ ಸಂಯಮ ಜೈನ್ ಅವರಿಗೆ ಸಾಧ್ಯವಾಗಿಲ್ಲ. ಟೆಕ್‌ಕ್ರಂಚ್ ವೆಬ್ ಹೋಸ್ಟ್ ಅನ್ನು ಸಂಪರ್ಕಿಸಿದ ಬಳಿಕ ದತ್ತಾಂಶಕೋಶವನ್ನು ತೆಗೆಯಲಾಗಿದೆ. ಬಯಲಾಗಿರುವ ಮಾಹಿತಿಗಳಲ್ಲಿ ಹಲವಾರು ಸೆಲೆಬ್ರಿಟಿಗಳ ಫೋನ್ ನಂಬರ್‌ಗಳಿವೆ ಮತ್ತು ಕೆಲವು ದಾಖಲೆಗಳು ಬಳಕೆದಾರರ ಹೆಸರು,ಲಿಂಗ ಮತ್ತು ದೇಶ ಇತ್ಯಾದಿ ವಿವರಗಳನ್ನೂ ಒಳಗೊಂಡಿವೆ.

ಬಯಲಾಗಿರುವ ದಾಖಲೆಗಳಲ್ಲಿ ಅಮರಿಕದ ಫೇಸ್‌ಬುಕ್ ಬಳಕೆದಾರರಿಗೆ ಸಂಬಂಧಿಸಿದ 133 ಮಿ.,ಬ್ರಿಟನ್‌ನ 18 ಮಿ. ಮತ್ತು ವಿಯೆಟ್ನಾಮ್‌ನ 50 ಮಿಲಿಯನ್‌ಗೂ ಅಧಿಕ ದಾಖಲೆಗಳು ಸೇರಿವೆ. ಇತರ ದೇಶಗಳ ಪ್ರಜೆಗಳಿಗೆ ಸಂಬಂಧಿಸಿದ ಮಾಹಿತಿಗಳೂ ಬಯಲಾಗಿವೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಫೇಸ್‌ಬುಕ್‌ನ ಪ್ರತಿ ದಾಖಲೆಯು ಬಳಕೆದಾರನ ಐಡಿ ಮತ್ತು ಖಾತೆಯೊಂದಿಗೆ ತಳುಕು ಹಾಕಿಕೊಂಡಿರುವ ಫೋನ್ ನಂಬರ್‌ನ್ನು ಒಳಗೊಂಡಿದೆ. ಬಳಕೆದಾರನ ಖಾತೆಯನ್ನು ಪ್ರವೇಶಿಸಲು ವಿಶಿಷ್ಟ ಐಡಿಯನ್ನು ಸುಲಭವಾಗಿ ಬಳಸಬಹುದು.

ಹಲವಾರು ಬಳಕೆದಾರರ ಮಾಹಿತಿಗಳನ್ನು ತಾನು ದೃಢೀಕರಿಸಿಕೊಂಡಿದ್ದೇನೆ,ಹೀಗಾಗಿ ಈ ದಾಖಲೆಗಳು ನಿಜವಾಗಿರುವಂತೆ ಕಂಡು ಬರುತ್ತಿದೆ ಎಂದು ಟೆಕ್ ಕ್ರಂಚ್ ಹೇಳಿದೆ.

ಮಾಹಿತಿಗಳನ್ನು ಆನ್‌ಲೈನ್‌ನಿಂದ ತೆಗೆಯಲಾಗಿದೆ ಮತ್ತು ಫೇಸ್‌ಬುಕ್ ಖಾತೆಗಳು ಸೋರಿಕೆಯಾಗಿವೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ ಎಂದು ಫೇಸ್‌ಬುಕ್ ವಕ್ತಾರರು ಹೇಳಿದರು. ಕೆಲವು ದಾಖಲೆಗಳು ಡುಪ್ಲಿಕೇಟ್ ಆಗಿರಬಹುದಾದ್ದರಿಂದ ಸುಮಾರು 210 ಮಿ.ಬಳಕೆದಾರರ ಮಾಹಿತಿಗಳಷ್ಟೇ ಬಯಲಾಗಿವೆ ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X