ಮೂಡುಬಿದಿರೆ: ಮಂಗಳೂರು ಕೋಡಿಕಲ್ ದಿ. ಗಂಗಾಧರ್ ರಾವ್ ಕೆ. ಅವರ ಪತ್ನಿ, ಮೂಡುಬಿದಿರೆ ವಿಶಾಲನಗರ ನಿವಾಸಿ ಶಾರದಾ ಕೆ. (76) ಅಲ್ಪಕಾಲದ ಅಸೌಖ್ಯದಿಂದ ಸೆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.