ಸೆ.8ಕ್ಕೆ ‘ನೃತ್ಯ ನೀರಾಂಜನ’ ಭರತನಾಟ್ಯ
ಬೆಂಗಳೂರು, ಸೆ.5: ನೃತ್ಯ ದಿಶಾ ಟ್ರಸ್ಟ್ ವತಿಯಿಂದ ವಿಭಿನ್ನ ಶೈಲಿಯ ‘ನೃತ್ಯ ನೀರಾಂಜನ’ ಭರತನಾಟ್ಯವನ್ನು ಸೆ.8ರ ಬೆಳಗ್ಗೆ 10.30ಕ್ಕೆ ನಗರದ ಸ್ತ್ರೀ ಸಮಾಜದ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.
ದರ್ಶಿನಿ ಮಂಜುನಾಥ್, ಭೂಮಿಕಾ, ದೀಪ್ತಿ ಶ್ರೀ, ಧನ್ಯ, ರಕ್ಷಾ ಹಾಗೂ ಸಹನಾ ಭರತನಾಟ್ಯವನ್ನು ಪ್ರದರ್ಶಿಸಲಿದ್ದು, ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಹಾಗೂ ಕರ್ನಾಟಕ ಪತ್ರಿಕಾ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಕುಮಾರ್ ನಾಗರನವಿಲೆ ಭಾಗವಹಿಸಲಿದ್ದಾರೆ.
Next Story





