ಉಡುಪಿ ಸಿಇಒ ಸಿಂಧೂ ಬಿ ರೂಪೇಶ್ ವರ್ಗಾವಣೆ

ಉಡುಪಿ, ಸೆ.6: ಉಡುಪಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಸಿಂಧೂ ಬಿ ರೂಪೇಶ್ ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಸಿಂಧೂ ಅವರ ತೆರವಾದ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಉಪವಿಭಾಗಧಿಕಾರಿಯಾಗಿದ್ದ ಪ್ರೀತಿ ಗೆಹ್ಲೊಟ್ ಅವರನ್ನು ನೇಮಿಸಲಾಗಿದೆ. ಇವರು 2016ರ ಬ್ಯಾಚ್‌ನ ಎಪಿಎಸ್ ಅಧಿಕಾರಿ.
Next Story





