ಮನೆಗಳ್ಳತನ ಆರೋಪಿಯ ಬಂಧನ: 12 ಲಕ್ಷ ರೂ. ನಗದು ಜಪ್ತಿ

ಬೆಂಗಳೂರು, ಸೆ.7: ಕಂಪೆನಿ ಮಾಲಕರ ಬಳಿಯಿಂದ ಹಣ ಕಳವು ಮಾಡಿದ ಆರೋಪದಡಿ ಯುವಕನೊಬ್ಬನನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಆಗ್ನೇಯ ವಿಭಾಗದ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಸ್ಸಾಂನ ಹುಸೇನ್(19) ಬಂಧಿತ ಆರೋಪಿಯಾಗಿದ್ದು, ಈತನಿಂದ 12 ಲಕ್ಷ ರೂ. ನಗದು ಹಾಗೂ ಗೋದ್ರೇಜ್ ಕಂಪೆನಿಯ ಲಾಕರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story