ಹೊಸದಿಲ್ಲಿ, ಸೆ.8: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದಡಿ ಈಜು ತರಬೇತುದಾರ ಸೂರಜಿತ್ ಗಂಗುಲಿಗೆ ಮಾಪುಸಾ ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ. ಅವರನ್ನು ಶುಕ್ರವಾರ ದಿಲ್ಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆ ತರಲಾಗಿತ್ತು