ಸಜದ್ ಮುಬಾರಿಶ್ ಎಂ.ಕೆ - ಫಾತಿಮತ್ ಸಫ
![ಸಜದ್ ಮುಬಾರಿಶ್ ಎಂ.ಕೆ - ಫಾತಿಮತ್ ಸಫ ಸಜದ್ ಮುಬಾರಿಶ್ ಎಂ.ಕೆ - ಫಾತಿಮತ್ ಸಫ](https://www.varthabharati.in/sites/default/files/images/articles/2019/09/23/211443-1569235417.jpg)
ತೊಕ್ಕೊಟ್: ಉಳ್ಳಾಲ ಅಲೇಕಲ ನಿವಾಸಿ ಹಂಝ ಎಂ.ಕೆ ಎಂಬವರ ಪುತ್ರ ಸಜದ್ ಮುಬಾರಿಶ್ ಎಂ.ಕೆ ಇವರ ವಿವಾಹವು ಕುತ್ತಾರ್ ಶಾಂತಿಬಾಗ್ ನಿವಾಸಿ ಮೊಹಮ್ಮದ್ ಅಶ್ರಫ್ ಅವರ ಪುತ್ರಿ ಫಾತಿಮತ್ ಸಫ ಅವರೊಂದಿಗೆ ಸೆಪ್ಟೆಂಬರ್ 22 ರಂದು ತೊಕ್ಕೊಟಿನ ಯುನಿಟ್ ಹಾಲ್ ನಲ್ಲಿ ಗುರುಹಿರಿಯದ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.