ಮೀನುಗಾರರ ಹಿತದೃಷ್ಟಿಯಿಂದ ಫಿಶ್‌ಮಿಲ್ ಜಿಎಸ್‌ಟಿ ರದ್ದು: ಶಾಸಕ ಕೆ.ರಘುಪತಿ ಭಟ್ ಪ್ರತಿಪಾದನೆ

ಉಡುಪಿ, ಸೆ.24: ಮೀನುಗಾರರ ಹಿತದೃಷ್ಟಿಯಿಂದ ಫಿಶ್‌ಮಿಲ್‌ಗಳ ಮೀನಿನ ಉತ್ಪನ್ನಗಳಿಗೆ ಕಳೆದ ಜನವರಿ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ವಿಧಿಸಿದ್ದ ಶೇ.5ರಷ್ಟು ಜಿಎಸ್‌ಟಿ ತೆರಿಗೆಯನ್ನು ಕೇಂದ್ರ ಸರಕಾರ ರದ್ದು ಮಾಡಿದ್ದು, ಇದಕ್ಕಾಗಿ ಜಿಎಸ್‌ಟಿ ನೆಪದಲ್ಲಿ ಫಿಶ್‌ಮಿಲ್ ಮಾಲಕರು, ಮೀನುಗಾರರು ಸರಬರಾಜು ಮಾಡಿದ್ದ ಮೀನಿಗೆ ಕಡಿತ ಮಾಡಿದ ಕೆಜಿಗೆ 4ರೂ.ಗಳನ್ನು ತಕ್ಷಣವೇ ಸಂಪೂರ್ಣ ಅವರಿಗೆ ಮರಳಿಸಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಿಶ್‌ಮಿಲ್ ಗಳಿಗೆ ವಿಧಿಸಿದ್ದ ಜಿಎಸ್‌ಟಿಯನ್ನು ವಿರೋಧಿಸಿ ಮಾಲಕರು ಪ್ರತಿಭಟನೆ ನಡೆಸಿದ್ದರಿಂದ ಮೀನುಗಾರರಿಗೆ ತೊಂದರೆಯಾಗಿತ್ತು. ಹೀಗಾಗಿ ಮೀನುಗಾರರ ಹಿತದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸತತ ಪ್ರಯತ್ನದಿಂದ ಕೇಂದ್ರ ಸರಕಾರ ದೇಶಾದ್ಯಂತ 58 ಪಿಶ್‌ಮಿಲ್‌ಗಳಿಂದ ಬರಬೇಕಿದ್ದ ಸುಮಾರು 600ಕೋಟಿ ರೂ.ಜಿಎಸ್‌ಟಿ ತೆರಿಗೆಯನ್ನು ಸೆ.30ರವರೆಗೆ ಸಂಪೂರ್ಣ ರದ್ದುಗೊಳಿಸಿತ್ತು. ಇನ್ನು ಅ.1ರಿಂದ ಫಿಶ್‌ಮಿಲ್‌ಗಳು ಜಿಎಸ್‌ಟಿ ತೆರಿಗೆ ನೀಡಬೇಕಿದೆ ಎಂದರು.
ದೇಶದ 58 ಫಿಶ್‌ಮಿಲ್‌ಗಳಲ್ಲಿ 22 ಕರ್ನಾಟಕ ರಾಜ್ಯದಲ್ಲಿವೆ. ಇವುಗಳಿಗೆ ಸುಮಾರು 300 ಕೋಟಿ ರೂ.ಜೆಎಸ್‌ಟಿ ತೆರಿಗೆ ವಿನಾಯಿತಿ ಸಿಕ್ಕಿರುವುದರಿಂದ ರಾಜ್ಯ ಸರಕಾರಕ್ಕೆ ಅಷ್ಟು ತೆರಿಗೆಯಿಂದ ನಷ್ಟವಾಗಿದೆ. ಆದರೂ ಕರಾವಳಿಯ ಮೀನುಗಾರರ ಹಿತವನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪ ಅವರು ಕೇಂದ್ರ ಸರಕಾರಕ್ಕೆ ಲಿಖಿತ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ಗೋವಾ, ಮಹಾರಾಷ್ಟ್ರ, ಗುಜರಾತ್ ಸರಕಾರಗಳು ಸಹ ಮನವಿ ಮಾಡಿದ್ದರಿಂದ ದಂಡವೂ ಸೇರಿದಂತೆ ಸುಮಾರು 600 ಕೋಟಿ ರೂ. ಜಿಎಸ್‌ಟಿ ತೆರಿಗೆಯನ್ನು ೇಂದ್ರ ರದ್ದು ಪಡಿಸಿತ್ತು ಎಂದರು.
ದೇಶದ 58 ಫಿಶ್‌ಮಿಲ್‌ಗಳಲ್ಲಿ 22 ಕರ್ನಾಟಕ ರಾಜ್ಯದಲ್ಲಿವೆ. ಇವುಗಳಿಗೆ ಸುಮಾರು 300 ಕೋಟಿ ರೂ.ಜೆಎಸ್‌ಟಿ ತೆರಿಗೆ ವಿನಾಯಿತಿ ಸಿಕ್ಕಿರುವುದರಿಂದ ರಾಜ್ಯ ಸರಕಾರಕ್ಕೆ ಅಷ್ಟು ತೆರಿಗೆಯಿಂದ ನಷ್ಟವಾಗಿದೆ. ಆದರೂ ಕರಾವಳಿಯ ಮೀನುಗಾರರ ಹಿತವನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪ ಅವರು ಕೇಂದ್ರ ಸರಕಾರಕ್ಕೆ ಲಿಖಿತ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ಗೋವಾ, ಮಹಾರಾಷ್ಟ್ರ, ಗುಜರಾತ್ ಸರಕಾರಗಳು ಸಹ ಮನವಿ ಮಾಡಿದ್ದರಿಂದ ದಂಡವೂ ಸೇರಿದಂತೆ ಸುಮಾರು 600 ಕೋಟಿ ರೂ. ಜಿಎಸ್‌ಟಿ ತೆರಿಗೆಯನ್ನು ಕೇಂದ್ರ ರದ್ದು ಪಡಿಸಿತ್ತು ಎಂದರು. ಜಿಎಸ್‌ಟಿ ತೆರಿಗೆಯಲ್ಲಿ ಕೇಂದ್ರ ಸರಕಾರ, ಮೀನಿನ ಉತ್ಪನ್ನಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿತ್ತು. ಈ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಜಿಎಸ್‌ಟಿ ಕಟ್ಟುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ತಿಳಿಸಿದಾಗ, ದೇಶದ ಎಲ್ಲಾ 58 ಪಿಶ್‌ಮಿಲ್‌ಗಳು ಸಂಘಟಿತವಾಗಿ ತಿಂಗಳ ಕಾಲ ಪಿಶ್‌ಮಿಲ್‌ಗಳನ್ನು ಮುಚ್ಚಿ ಪ್ರತಿಭಟನೆ ಮಾಡಿದ್ದವು. ಇದರಿಂದ ಮೀನುಗಾರರಿಗೆ ತೀವ್ರ ಸಮಸ್ಯೆಯಾಗಿತ್ತು. ಸಮಸ್ಯೆ ಪರಿಹಾರಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಪ್ರಹ್ಲಾದ ಜೋಶಿ, ನಿರ್ಮಲಾ ಸೀತಾರಾಮನ್ ಅವರಿಗೆ ಸಮಸ್ಯೆಯ ಮನವರಿಕೆ ಾಡಿದ್ದೆವು ಎಂದವರು ವಿವರಿಸಿದರು.
ಜಿಎಸ್‌ಟಿ ತೆರಿಗೆಯಲ್ಲಿ ಕೇಂದ್ರ ಸರಕಾರ, ಮೀನಿನ ಉತ್ಪನ್ನಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿತ್ತು. ಈ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಜಿಎಸ್‌ಟಿ ಕಟ್ಟುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ತಿಳಿಸಿದಾಗ, ದೇಶದ ಎಲ್ಲಾ 58 ಪಿಶ್‌ಮಿಲ್‌ಗಳು ಸಂಘಟಿತವಾಗಿ ತಿಂಗಳ ಕಾಲ ಪಿಶ್‌ಮಿಲ್‌ಗಳನ್ನು ಮುಚ್ಚಿ ಪ್ರತಿಟನೆಮಾಡಿದ್ದವು.ಇದರಿಂದ ಮೀನುಗಾರರಿಗೆ ತೀವ್ರ ಸಮಸ್ಯೆಯಾಗಿತ್ತು. ಸಮಸ್ಯೆ ಪರಿಹಾರಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭ ಕರಂದ್ಲಾಜೆ ನೇತೃತ್ವದಲ್ಲಿ ಪ್ರಹ್ಲಾದ ಜೋಶಿ, ನಿರ್ಮಲಾ ಸೀತಾರಾಮನ್ ಅವರಿಗೆ ಸಮಸ್ಯೆಯ ಮನವರಿಕೆ ಮಾಡಿದ್ದೆವು ಎಂದವರು ವಿವರಿಸಿದರು. ಫಿಶ್‌ಮಿಲ್ ಮಾಲಕರಿಗೆ ಇದೀಗ ಜಿಎಸ್‌ಟಿಯಲ್ಲಿ ವಿನಾಯಿತಿ ಸಿಕ್ಕಿರುವು ದರಿಂದ, ತೆರಿಗೆ ನೆಪದಲ್ಲಿ ಅವರು ಮೀನುಗಾರರಿಂದ ಖರೀದಿಸಿದ ಮೀನಿಗೆ ಮಾಡಿರುವ ಕಡಿತದ ಹಣವನ್ನು ಸಂಪೂರ್ಣವಾಗಿ ಮೀನುಗಾರರಿಗೆ ಹಿಂದಿರುಗಿಸಬೇಕು. ಪ್ರತಿ ಫಿಶ್‌ಮಿಲ್ ಮಾಲಕರಿಗೂ 20ರಿಂದ 40 ಕೋಟಿ ರೂ. ಲಾಭವಾಗಿದ್ದು, ಮೀನುಗಾರರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ನೀಡಬೇಕು ಎಂದು ರಘುಪತಿ ಭಟ್ ತಿಳಿಸಿದರು.
ಫಿಶ್‌ಮಿಲ್ ಮಾಲಕರಿಗೆ ಇದೀಗ ಜಿಎಸ್‌ಟಿಯಲ್ಲಿ ವಿನಾಯಿತಿ ಸಿಕ್ಕಿರುವು ದರಿಂದ, ತೆರಿಗೆ ನೆಪದಲ್ಲಿ ಅವರು ಮೀನುಗಾರರಿಂದ ಖರೀದಿಸಿದ ಮೀನಿಗೆ ಮಾಡಿರುವ ಕಡಿತದ ಹಣವನ್ನು ಸಂಪೂರ್ಣವಾಗಿ ಮೀನುಗಾರರಿಗೆ ಹಿಂದಿರುಗಿಸಬೇಕು. ಪ್ರತಿ ಫಿಶ್‌ಮಿಲ್ ಮಾಲಕರಿಗೂ 20ರಿಂದ 40 ಕೋಟಿ ರೂ. ಲಾವಾಗಿದ್ದು,ಮೀನುಗಾರರಿಗೆನ್ಯಾಯವಾಗಿಸಲ್ಲಬೇಕಾದಹಣವನ್ನುನೀಡಬೇಕುಎಂದುರಘುಪತಿಟ್ ತಿಳಿಸಿದರು. ಕೇಂದ್ರ ಸರಕಾರ ಜಿಎಸ್‌ಟಿ ರದ್ದು ಮಾಡಿರುವುದು ಮೀನುಗಾರರ ಪರವಾಗಿಯೇ ಹೊರತು ಫಿಶ್‌ಮಿಲ್ ಮಾಲಕರಿಗೆ ಲಾಭ ಮಾಡುವ ಉದ್ದೇಶಕ್ಕೆ ಅಲ್ಲ. ಈ ಹಿನ್ನೆಲೆಯಲ್ಲಿ ಫಿಶ್‌ಮಿಲ್ ಮಾಲಕರು ಕಡಿತ ಮಾಡಿರುವ ಹಣವನ್ನು ಮೀನುಗಾರರಿಗೆ ನೀಡಬೇಕು. ತಪ್ಪಿದರೆ ಜಿಎಸ್‌ಟಿ ರದ್ದಿಗೆ ನಡೆಸಿದ ಹೋರಾಟ ದಂತೆ, ಮೀನುಗಾರರ ಜೊತೆ ಸೇರಿ ನಾವು ಹೋರಾಟ ಮಾಡುತ್ತೇವೆ. ಮೀನುಗಾರರ ಶೋಷಣೆಗೆ ನಾವು ಅವಕಾಶ ನೀಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಮತ್ತು ಉಡುಪಿ ಜಿಲ್ಲಾ ಮೀನುಗಾರ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಮಲ್ಪೆ ಮೀನುಗಾರರ ಸಂಘದ ಸತೀಶ್ ಕುಂದರ್, ಕರುಣಾಕರ ಸಾಲ್ಯಾನ್ ಉಪಸ್ಥಿತರಿದ್ದರು.







