ಅ.2: ಬ್ರ್ಯಾಂಡ್ ಮಂಗಳೂರು ಫ್ರೆಂಡ್‌ಶಿಪ್ ಕ್ರಿಕೆಟ್ ಟೂರ್ನಿ
ಮಂಗಳೂರು, ಸೆ.25: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಅ.2ರಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬ್ರ್ಯಾಂಡ್ ಮಂಗಳೂರು ಫ್ರೆಂಡ್‌ಶಿಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ದ.ಕ. ಜಿಲ್ಲಾಧಿಕಾರಿ, ನಗರ ಪೊಲೀಸ್, ಜಿಲ್ಲಾ ಎಸ್ಪಿ, ಮಂಗಳೂರು ವಿವಿ ಕುಲಪತಿ, ಮಹಾನಗರಪಾಲಿಕೆ, ನಗರ ಮತ್ತು ಗ್ರಾಮೀಣ ಪತ್ರಕರ್ತರು ಸಹಿತ 7 ತಂಡಗಳು ಭಾಗವಹಿಸಲಿವೆ. ಮಾಹಿತಿಗಾಗಿ ದಯಾನಂದ ಕುಕ್ಕಾಜೆ -9880271904/ಭಾಸ್ಕರ ರೈ ಕಟ್ಟ -9741158710/ಜಿತೇಂದ್ರ ಕುಂದೇಶ್ವರ್- 9945666324 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





