ಮುಹಮ್ಮದ್ ಶಫೀಕ್ ಅಹ್ಸನಿ-ಫಾತಿಮತ್ ಝಹಿಲ

ಕಲ್ಲಾಪು: ಕಲ್ಲಾಪು ಪಟ್ಲಾ ನಿವಾಸಿ ಮೊಯ್ದಿನ್ ಎಂಬವರ ಪುತ್ರ ಮುಹಮ್ಮದ್ ಶಫೀಕ್ ಅಹ್ಸನಿ ಇವರ ವಿವಾಹವು ಪಾತೂರ್ ಕನ್ನಾಟಿಪಲ್ಲ ನಿವಾಸಿ ದಿ. ಅಬ್ದುರ್ರಹ್ಮಾನ್ ಅವರ ಪುತ್ರಿ ಫಾತಿಮತ್ ಝಹಿಲ ಅವರೊಂದಿಗೆ ಸೆಪ್ಟೆಂಬರ್ 26 ರಂದು ನಾಟೆಕಲ್ ಅಲ್ ಮದೀನಾ ಕಮ್ಯುನಿಟಿ ಹಾಲ್ ನಲ್ಲಿ ಗುರುಹಿರಿಯದ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.
.jpg)





Next Story