ಮಂಗಳೂರು, ಅ. 3: ನಗರದ ಡೊಂಗರ ಕೇರಿಯ ಗಣಪತಿ ಮಠದ ಪ್ರಧಾನ ಅರ್ಚಕರಾಗಿದ್ದ ವೇದಮೂರ್ತಿ ರಾಮಚಂದ್ರ ಜನಾರ್ದನ ಭಟ್ (77) ಅ.2ರಂದು ಹೃದಯ ಘಾತದಿಂದ ನಿಧನ ರಾಗಿದ್ದಾರೆ. ಧಾರ್ಮಿಕ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು. ಸ್ಥಳೀಯ ವಾಗಿ ಅಪ್ಪು ಭಟ್ರು ಎಂದು ಚಿರಪರಿಚಿರಾಗಿದ್ದರು.