ಕಾರ್ಕಳ, ಅ.4: ಸೂಡಾ ಗ್ರಾಮದ ಪೊಕ್ಕಿಹಿತ್ಲು ನಿವಾಸಿ ಜಯರಾಮ ಶೆಟ್ಟಿ(75) ಎಂಬವರು ಸೆ.30ರಂದು ಸಂಜೆ 3:30ರ ಸುಮಾರಿಗೆ ದೂರದ ಊರಿನಲ್ಲಿ ಕೆಲಸ ಇದೆ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.