ಟಿಕೆಟ್ ರಹಿತ ಪ್ರಯಾಣ: ಬಿಎಂಟಿಸಿ ವಸೂಲಿ ಮಾಡಿದ ದಂಡ ಎಷ್ಟು ಲಕ್ಷ ರೂ. ಗೊತ್ತಾ ?
![ಟಿಕೆಟ್ ರಹಿತ ಪ್ರಯಾಣ: ಬಿಎಂಟಿಸಿ ವಸೂಲಿ ಮಾಡಿದ ದಂಡ ಎಷ್ಟು ಲಕ್ಷ ರೂ. ಗೊತ್ತಾ ? ಟಿಕೆಟ್ ರಹಿತ ಪ್ರಯಾಣ: ಬಿಎಂಟಿಸಿ ವಸೂಲಿ ಮಾಡಿದ ದಂಡ ಎಷ್ಟು ಲಕ್ಷ ರೂ. ಗೊತ್ತಾ ?](https://www.varthabharati.in/sites/default/files/images/articles/2019/10/19/215585-1571508942.png)
ಬೆಂಗಳೂರು, ಅ.19: ಬಿಎಂಟಿಸಿ ತನಿಖಾ ತಂಡಗಳು ಸೆಪ್ಟೆಂಬರ್ನಲ್ಲಿ 5,073 ಟಿಕೆಟ್ ರಹಿತ ಪ್ರಯಾಣಿಕರಿಂದ 9.57 ಲಕ್ಷ ರೂ.ದಂಡ ವಸೂಲಿ ಮಾಡಿದೆ.
2,812 ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಿವೆ. ಮಹಿಳೆಯರಿಗೆ ಮೀಸಲಿರಿಸಿದ್ದ ಆಸನಗಳಲ್ಲಿ ಕುಳತಿದ್ದ 203 ಪುರುಷರಿಗೆ 20,300 ದಂಡ ವಿಧಿಸಲಾಗಿದೆ.
Next Story