ಭಾರೀ ಮಳೆ: ಸಾಗರ ತಾಲೂಕಿನ ಶಾಲೆಗಳಿಗೆ ಅ.26ರಂದು ರಜೆ ಘೋಷಣೆ
![ಭಾರೀ ಮಳೆ: ಸಾಗರ ತಾಲೂಕಿನ ಶಾಲೆಗಳಿಗೆ ಅ.26ರಂದು ರಜೆ ಘೋಷಣೆ ಭಾರೀ ಮಳೆ: ಸಾಗರ ತಾಲೂಕಿನ ಶಾಲೆಗಳಿಗೆ ಅ.26ರಂದು ರಜೆ ಘೋಷಣೆ](https://www.varthabharati.in/sites/default/files/images/articles/2019/10/25/216377-1572012738.jpg)
ಶಿವಮೊಗ್ಗ, ಅ.25: ಸಾಗರ ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಬೀಸುತ್ತಿರುವ ಗಾಳಿ ಹಾಗೂ ಭಾರೀ ಮಳೆಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅ. 26ರಂದು (ಶನಿವಾರ) ಸಾಗರ ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿ.ಇ.ಓ.) ಗಳು ತಿಳಿಸಿದ್ದಾರೆ.
Next Story