Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಇನ್‍ಲ್ಯಾಂಡ್ ಬಿಲ್ಡರ್ಸ್‍ ನಿಂದ ದೀಪಾವಳಿ...

ಇನ್‍ಲ್ಯಾಂಡ್ ಬಿಲ್ಡರ್ಸ್‍ ನಿಂದ ದೀಪಾವಳಿ ಪ್ರಯುಕ್ತ ಅಪಾರ್ಟ್‍ಮೆಂಟ್‍ಗಳ ಮೆಗಾ ಸೇಲ್

3 ಲಕ್ಷ ರೂ.ಯಿಂದ 17 ಲಕ್ಷ ರೂ.ವರೆಗೆ ಭಾರೀ ರಿಯಾಯಿತಿ

ವಾರ್ತಾಭಾರತಿವಾರ್ತಾಭಾರತಿ26 Oct 2019 11:08 PM IST
share
ಇನ್‍ಲ್ಯಾಂಡ್ ಬಿಲ್ಡರ್ಸ್‍ ನಿಂದ ದೀಪಾವಳಿ ಪ್ರಯುಕ್ತ ಅಪಾರ್ಟ್‍ಮೆಂಟ್‍ಗಳ ಮೆಗಾ ಸೇಲ್

ಮಂಗಳೂರು: ಇನ್‍ಲ್ಯಾಂಡ್ ಸಂಸ್ಥೆಯು ಕಳೆದ 33 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸೇವೆ ಸಲಿಸುತ್ತಿದ್ದು, ಕರಾವಳಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪರಿಪೂರ್ಣ ದಸ್ತಾವೇಜು, ಹೊಸ ಪರಿಕಲ್ಪನೆ, ಆಕರ್ಷಕ ವಿನ್ಯಾಸ, ಆಧುನಿಕ ಸೌಲಭ್ಯ ಹಾಗೂ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಗಳನ್ನು ನಿಗದಿತ ಸಮಯದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಉತ್ತಮ ಗುಣಮಟ್ಟದ ಅಪಾರ್ಟ್‍ಮೆಂಟ್‍ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡಿ, ಕಡಿಮೆ ಆದಾಯ ಇರುವ ಜನರೂ ಸ್ವಂತ ಮನೆ ಹೊಂದ ಬೇಕೆಂಬುದು ಇನ್‍ಲ್ಯಾಂಡ್‍ನ ಆಶಯ. ಈ ದೀಪಾವಳಿಯ ಪ್ರಯುಕ್ತ ಇನ್‍ಲ್ಯಾಂಡ್ ಸಂಸ್ಥೆಯು ಇನ್‍ಲ್ಯಾಂಡ್‍ನ ವಿವಿಧ ಅಪಾರ್ಟ್‍ಮೆಂಟ್‍ಗಳ ಮೇಲೆ 3 ಲಕ್ಷ ರೂ. ಯಿಂದ 17 ಲಕ್ಷ ರೂ. ವರೆಗೆ ಭಾರೀ ರಿಯಾಯಿತಿ ನೀಡುತ್ತಿದ್ದು, ಗ್ರಾಹಕರು ತಮ್ಮ ಸ್ವಂತ ಮನೆಯನ್ನು ಹೊಂದ ಬಯಸಲು ಉತ್ತಮ ಅವಕಾಶ.

ಇನ್‍ಲ್ಯಾಂಡ್‍ನ ಮಂಗಳೂರಿನ ಕೂಳೂರು, ಕಾವೂರು ರಸ್ತೆಯಲ್ಲಿರುವ ಇನ್‍ಲ್ಯಾಂಡ್ ಸನ್‍ಲೈಟ್ ಮೂನ್‍ಲೈಟ್, ಏರ್ ಪೋರ್ಟ್ ರೋಡ್ ನಲ್ಲಿರುವ ಇನ್‍ಲ್ಯಾಂಡ್ ವಿಂಡ್ಸರ್ಸ್, ಫಳ್ನೀರು ರಸ್ತೆಯಲ್ಲಿರುವ ಇನ್‍ಲ್ಯಾಂಡ್ ಸಿಯೋನ್, ಉಳ್ಳಾಲದಲ್ಲಿರುವ ಇನ್‍ಲ್ಯಾಂಡ್ ಇಂಪಾಲ ಮತ್ತು ಬೆಂಗಳೂರಿನ ಯಲಹಂಕದಲ್ಲಿರುವ ಇನ್‍ಲ್ಯಾಂಡ್ ಎಡಿಲಾನ್ ವಸತಿ ಸಮುಚ್ಚಯಗಳ ಮೇಲೆ ಉತ್ತಮ ರಿಯಾಯಿತಿಯನ್ನು ನೀಡುತ್ತಿದ್ದು, ಈ ಕೊಡುಗೆಯು ಸೀಮಿತ ಅವಧಿಯದ್ದಾಗಿದೆ.

ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ನಗರದ ಇನ್‍ಲ್ಯಾಂಡ್ ಓರ್ನೆಟ್‍ನ 3ನೇ ಮಹಡಿಯಲ್ಲಿರುವ ಇನ್‍ಲ್ಯಾಂಡ್ ಬಿಲ್ಡರ್ಸ್ ಕಚೇರಿಯನ್ನು ಸಂಪರ್ಕಿಸಬಹುದು. ಇನ್ ಲ್ಯಾಂಡ್  ವಸತಿ ಸಮುಚ್ಚಯಗಳು ರೇರಾ ಅನುಮೋದಿತ ಯೋಜನೆಯಾಗಿದ್ದು  ಪ್ರಧಾನ್‍ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ವಸತಿ ಸಾಲ 2.35 ಲಕ್ಷ ರೂ. ಅಧಿಕ ಪ್ರಯೋಜನಗಳನ್ನು ಪಡೆಯಬಹುದು.

ಇನ್‍ಲ್ಯಾಂಡ್ ಮಯೂರ ಮೆಗಾ ಮೇಳ-ಕೊನೆಯ ಎರಡು ದಿನಗಳು ಮಾತ್ರ

ಈಗಾಗಲೇ ಪುತ್ತೂರಿನಲ್ಲಿ ನಡೆಯುತ್ತಿರುವ ಇನ್‍ಲ್ಯಾಂಡ್ ಮಯೂರ ಮೇಳಕ್ಕೆ ಅತಿಯಾದ ಜನ್ನಮನ್ನಣೆ ದೊರೆಯುತಿದೆ. ಈ ಕೊಡುಗೆಯು ಇನ್ನು 2 ದಿನಗಳು ಮಾತ್ರ ಲಭ್ಯವಿರುತ್ತದೆ. ಇನ್‍ಲ್ಯಾಂಡ್ ಮಯೂರ ವಸತಿ ಸಮುಚ್ಚಯವು ಪ್ರತಿ ಫ್ಲೋರ್ ನಲ್ಲಿ 12 ಫ್ಲಾಟ್‍ಗಳು 1170, 1190 ಮತ್ತು 1210 ಚದರ ಅಡಿಯ 2 ಬಿಎಚ್‍ಕೆ ಫ್ಲಾಟ್‍ಗಳು ಹಾಗೂ 1530, 1550, 1595 ಚದರ ಅಡಿಯ 3 ಬಿಎಚ್‍ಕೆಯ ಒಟ್ಟು 72 ಫ್ಲಾಟ್‍ಗಳನ್ನು ಹೊಂದಿದ್ದು, ವಿಶಾಲವಾದ ಲೋಬಿ, ಎರಡು  ಸ್ವಯಂಚಾಲಿತ ಎಲಿವೇಟರ್ಸ್, ಜಿಮ್ನಾಶಿಯಂ, ಇಂಟರ್‍ಕಾಮ್, ಮಕ್ಕಳ ಆಟದ ತಾಣ, ವಿಶಾಲವಾದ ಕಾರ್ ಪಾರ್ಕಿಂಗ್, ಲ್ಯಾಂಡ್‍ಸ್ಕೇಪ್ ಗಾರ್ಡನ್ ಮುಂತಾದ ಅನೇಕ ಸೌಲಭ್ಯಗಳನ್ನೊಳಗೊಂಡಿದೆ.

ಪುತ್ತೂರು ಹಾಗೂ ಆಸುಪಾಸಿನ ಜನರಿಗೆ ಸ್ವಂತ ಮನೆಯನ್ನು ತಮ್ಮ ಕೈಗೆಟುಕುವ ದರದಲ್ಲಿ ನೀಡುವ ನಿಟ್ಟಿನಲ್ಲಿ ಇನ್‍ಲ್ಯಾಂಡ್ ಸಂಸ್ಥೆಯು ಈ ಮಯೂರ ಮೇಳವನ್ನು ಆಯೋಜಿಸಿದ್ದು ಈ ಮೇಳದಲ್ಲಿ ಮನೆ ಖರೀದಿಸುವವರಿಗೆ 3 ಲಕ್ಷದಿಂದ 9 ಲಕ್ಷ ರೂ. ವರೆಗಿನ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ.

ಇನ್ನುಳಿದ ಎರಡೇ ದಿನಗಳ ಈ ಮಯೂರ ಮೇಳದ ಬೃಹತ್ ರಿಯಾಯಿತಿಯ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಇನ್‍ಲ್ಯಾಂಡ್ ಸಂಸ್ಥೆಯ ನಿರ್ದೇಶಕ ಸಿರಾಜ್ ಅಹ್ಮದ್ ಕೋರಿದ್ದಾರೆ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನಲ್ಲಿರುವ ಇನ್‍ಲ್ಯಾಂಡ್ ಮಯೂರ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: www.inlandbuilders.net, 3ನೇ ಮಹಡಿ, ಇನ್‍ಲ್ಯಾಂಡ್‍ ಆರ್ನೆಟ್, ನವ ಭಾರತ್ ಸರ್ಕಲ್ ಮೊ. 9880138015, 9972089099, 9972014055

share
ವಾರ್ತಾಭಾರತಿ
ವಾರ್ತಾಭಾರತಿ
Next Story
X