ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್: ನೂತನ ಪದಾಧಿಕಾರಿಗಳ ಆಯ್ಕೆ

ಈಶ್ವರಮಂಗಳ : ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಮಹಾ ಸಭೆಯು ಈಶ್ವರಮಂಗಳ ತ್ವಯಿಬಾ ಸೆಂಟರ್ನಲ್ಲಿ ಹಂಝ ಉಸ್ತಾದರ ದುವಾದೊಂದಿಗೆ ಪ್ರಾರಂಭವಾಯಿತು. ಹಂಝ ಉಸ್ತಾದ್ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ, ಸಭೆಗೆ ವೀಕ್ಷಕರಾಗಿ ಅಗಮಿಸಿದ ಅಬೂಬಕ್ಕರ್ ಸಆದಿ ಮಜೂರ್ , ಅಬ್ದುಲ್ ಖಾದರ್ ರಝ್ವಿ ಮಾತನಾಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕೊಯಿಲ, ಕೋಶಾಧಿಕಾರಿ ಹನೀಫ್ ಹಾಜಿ ಗಾಳಿಮುಖ, ಉಪಾಧ್ಯಕ್ಷರು, ಆಫೀಸ್ ಮತ್ತು ಅಡ್ಮಿನಿಸ್ಟ್ರೇಶನ್ ಅಬೂಬಕರ್ ಸಿಎಂ ಕರ್ನೂರ್, ಸಂಘಟನೆ ಮತ್ತು ತರಬೇತಿ ಕಾರ್ಯದರ್ಶಿಯಾಗಿ ತ್ವಾಹ ಸಅದಿ, ಶಿಕ್ಷಣ ಮತ್ತು ದಅವಾ ಕಾರ್ಯದರ್ಶಿಯಾಗಿ ಉಮರ್ ಸಅದಿ, ಸಾಂತ್ವನ ಮತ್ತು ಇಸಾಬ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಕೆಎಚ್, ಕಾರ್ಯಕ್ರಮಗಳ ನಿರ್ವಹಣಾ ಕಾರ್ಯದರ್ಶಿಯಾಗಿ ಶಂಸುದ್ದೀನ್ ಹನೀಫಿ, ಸದಸ್ಯರುಗಳಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್, ಮುಹಮ್ಮದ್ ಖಾನ್ ಸಿಕೆ ಕೊಯಿಲ, ಝಕರಿಯಾ ಸಖಾಫಿ ಮೇನಾಲ, ಅಬೂಬಕರ್ ಕೆಎ ಕುಕ್ಕಾಜೆ, ಸುಲೈಮಾನ್ ಸಅದಿ ಕೊಟ್ಯಾಡಿ, ಇಬ್ರಾಹಿಮ್ ಮದನಿ ಬಡಗನ್ನೂರ್, ಶರೀಫ್ ಪಿಎಚ್ ಬಡಗನ್ನೂರ್, ಇಝ್ಝುದ್ದೀನ್ ಮುಸ್ಲಿಯಾರ್ ಮಾಡನ್ನೂರ್, ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್, ಉಮರ್ ಸಖಾಫಿ ಬೆದ್ರಡಿ ಕರ್ನೂರ್, ಅಬ್ದುಲ್ ಖಾದರ್ ಜಿಕೆ ಗಾಳಿಮುಖ, ಹಸೈನಾರ್ ಮಾಡನ್ನೂರ್, ಅಶ್ರಫ್ ಬಿ ಗಾಳಿಮುಖ, ಮುಹಮ್ಮದ್ ಬೆದ್ರಡಿ ಕರ್ನೂರ್, ಖಾಲಿದ್ ಎಂಎ ಮೇನಾಲ, ಜಿಲ್ಲಾ ಕೌನ್ಸಿಲರ್ ಗಳಾಗಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಅಬ್ದುಲ್ ಹಮೀದ್ ಕೊಯಿಲ, ಹನೀಫ್ ಹಾಜಿ ಗಾಳಿಮುಖ, ಅಬ್ದುಲ್ ಅಝೀಝ್ ಮಿಸ್ಬಾಹಿ, ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್, ಇಝ್ಝುದ್ದೀನ್ ಮುಸ್ಲಿಯಾರ್ ಮಾಡನ್ನೂರ್, ಅಬ್ದುಲ್ ಲತೀಫ್ ಮುಸ್ಲಿಯಾರ್ ಮೀನಾವು, ಝಕರಿಯಾ ಸಖಾಫಿ ಮೇನಾಲ, ಉಮರ್ ಸಖಾಫಿ ಬೆದ್ರಡಿ, ಮುಹಮ್ಮದ್ ಎಂಇ ಕರ್ನೂರ್, ಅಬೂಬಕರ್ ಸಿಎಂ ಕರ್ನೂರ್, ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್, ಮುಹಮ್ಮದ್ ಇಎ ಮೇನಾಲ, ಶರೀಫ್ ಪಿಎಚ್ ಬಡಗನ್ನೂರ್ ಇವರುಗಳನ್ನು ಆರಿಸಲಾಯಿತು.
ಈ ಸಭೆಯಲ್ಲಿ ಸಲಾಹುದ್ದೀನ್ ಸಖಾಫಿ ಮಾಡನ್ನೂರ್ ಲತೀಫ್ ಸಖಾಫಿ ಕಾವು ಕೆ ಸಿ ಎಫ್ ನೇತಾರರಾದ ಮುಹಮ್ಮದ್ ಕುಂಜಿ ಎಂ ಎ ಖಲೀಲ್ ಬಿ ಸಿ ಮುಹಮ್ಮದ್ ಮದನಿ ತ್ಯೆವಲಪ್ ಇನ್ನಿತರ ನೇತಾರರು ಭಾಗವಹಿಸಿದ್ದರು. ಉಮ್ಮರ್ ಸಖಾಫಿ ಸ್ವಾಗತಿಸಿ, ಜಲೀಲ್ ಸಖಾಫಿ ವಂದಿಸಿದರು.





