ಉಡುಪಿ, ಅ.29: ಉಡುಪಿ ಶಾಂತಿನಗರದ ನಿವಾಸಿ ಸಯ್ಯದ್ ಅಬ್ದುಲ್ ರೆಹಮಾನ್ ಅವರ ಪತ್ನಿ ಶಕೀಲಾ ಎ.ರಹಿಮಾನ್(63) ಅಲ್ಪಕಾಲದ ಅಸೌಖ್ಯ ದಿಂದ ಅ.28ರಂದು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.