ಮಣಿಪುರ, ನ.5: ಇಂಫಾಲ್ನ ತಂಗಲ್ ಬಜಾರ್ನಲ್ಲಿ ಮಂಗಳವಾರ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡು 4 ಪೊಲೀಸರು ಮತ್ತು ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.