ಟೀಮ್ ಚಕ್ರವರ್ತಿ ಕರ್ವೇಲ್ ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಿನಂಗಡಿ, ನ.5: ಟೀಮ್ ಚಕ್ರವರ್ತಿ ಕರ್ವೇಲ್ ಇದರ ಮಹಾಸಭೆಯು ಸೋಮವಾರ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಶ್ರಫ್ ಕರ್ವೆಲ್, ಅಧ್ಯಕ್ಷರಾಗಿ ಫಾರೂಕ್ ಪೆರ್ನೆ, ಉಪಾಧ್ಯಕ್ಷರಾಗಿ ಹಕೀಮ್ ಕರ್ವೆಲ್, ಸಲಹೆಗಾರರಾಗಿ ಫಯಾಝ್ ನೆಕ್ಕಿಲಾಡಿ, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಕರ್ವೆಲ್, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಅರಬಿ ಕಲ್ಲಡ್ಕ, ಅಶ್ರಫ್ ಬಿಳಿಯೂರು, ಖಜಾಂಚಿಯಾಗಿ ಸತ್ತಾರ್ ಕರ್ವೆಲ್‌ಅವರನ್ನು ಆಯ್ಕೆ ಮಾಡಲಾಯಿತು.
Next Story





