ಮಂಗಳೂರು, ನ.6: ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ವಿಜ್ಞಾನಿಯಾಗಿರುವ ಜಯಲಕ್ಷ್ಮೀ ಎಂ. ಅವರಿಗೆ ಸುರತ್ಕಲ್ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇತ್ತೀಚೆಗೆ ನಡೆದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ನೀಡಿ ಗೌರವಿಸಲಾಯಿತು.