ಎಂ.ಎಂ.ಉಸ್ಮಾನ್ ಮುಕ್ಕ
ಸುರತ್ಕಲ್, ನ.11: ಮುಕ್ಕ ಜುಮಾ ಮಸೀದಿ ಬಳಿ ನಿವಾಸಿ ಎಂ.ಎಂ.ಉಸ್ಮಾನ್(60) ಹೃದಯಾಘಾತದಿಂದ ಸೋಮವಾರ ಸಂಜೆ 5:30ರ ಸುಮಾರಿಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಮಂಗಳವಾರ ಸುಬ್ಹಿ ನಮಾಝ್ ಬಳಿಕ ಮುಕ್ಕ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
Next Story