ವಿಷ ಸೇವಿಸಿ ಯುವಕ ಆತ್ಮಹತ್ಯೆ
ಅಜೆಕಾರು, ನ. 28: ಬೆನ್ನುನೋವು ಹಾಗೂ ತಲೆನೋವಿನಿಂದ ಮಾನಸಿಕವಾಗಿ ನೊಂದು ನ.27ರಂದು ರಾತ್ರಿ ಮನೆಯ ಮಲಗುವ ಕೋಣೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಕೆರ್ವಾಶೆ ಗ್ರಾಮದ ಹಲೆಕ್ಕೆ ನಿವಾಸಿ ಉಲ್ಲಾಸ್ ಶೆಟ್ಟಿ (32) ಎಂಬವರು ನ.28ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





