Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 'ಎಂತಹ ವಿಕೃತ ಮನಸ್ಸು': ಮೂವರು...

'ಎಂತಹ ವಿಕೃತ ಮನಸ್ಸು': ಮೂವರು ಅತ್ಯಾಚಾರಿಗಳನ್ನು 'ಮರೆತ' ಸೂಲಿಬೆಲೆಗೆ 'ಛೀ', 'ಥೂ' ಎಂದ ಟ್ವಿಟರಿಗರು

ತೆಲಂಗಾಣ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ30 Nov 2019 3:02 PM IST
share
ಎಂತಹ ವಿಕೃತ ಮನಸ್ಸು: ಮೂವರು ಅತ್ಯಾಚಾರಿಗಳನ್ನು ಮರೆತ ಸೂಲಿಬೆಲೆಗೆ ಛೀ, ಥೂ ಎಂದ ಟ್ವಿಟರಿಗರು

ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿರುವ ತೆಲಂಗಾಣ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ನಾಲ್ವರು ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಈ ಪ್ರಕರಣದಲ್ಲೂ ಆರೋಪಿಯೊಬ್ಬನ ಧರ್ಮದ ವಿಚಾರವನ್ನೆತ್ತಿ ಕೋಮು ದ್ವೇಷದ ಬೇಳೆ ಬೇಯಿಸುವ ಕೆಲಸವನ್ನು ಕೆಲ ದುಷ್ಕರ್ಮಿಗಳು ನಡೆಸುತ್ತಿದ್ದಾರೆ. ತೆಲಂಗಾಣ ಘಟನೆಗೆ ಸಂಬಂಧಿಸಿ ಒಬ್ಬ ಆರೋಪಿಯ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಇದೀಗ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಜನರು ಛೀಮಾರಿ ಹಾಕುತ್ತಿದ್ದಾರೆ.

ತೆಲಂಗಾಣ ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ 'ನನ್ನ ಹೆಸರು ಮುಹಮ್ಮದ್, ನಾನೊಬ್ಬ ಅತ್ಯಾಚಾರಿ' ಎನ್ನುವ ಬರಹವುಳ್ಳ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನವೀನ್, ಶಿವ ಮತ್ತು ಕೇಶವ ಎಂಬವರ ಹೆಸರುಗಳ ಉಲ್ಲೇಖ ಸೂಲಿಬೆಲೆ ಟ್ವೀಟ್ ನಲ್ಲಿರಲಿಲ್ಲ. ಅತ್ಯಾಚಾರಿಗಳಲ್ಲೂ ಧರ್ಮವನ್ನು ನೋಡುವ ಮತ್ತು ಕೆಲವರ ಬಗ್ಗೆ ಮೃಧು ಧೋರಣೆ ವಹಿಸಿದ್ದಾರೆ ಎಂದು ಟ್ವಿಟರಿಗರು ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಉಳಿದ ಮೂವರು ಆರೋಪಿಗಳು - ನವೀನ್, ಕೇಶವುಲು, ಶಿವ ಇವರನ್ನು ಬಿಟ್ಟು ಬಿಡಬೇಕಾ?, ಇಂತಹ ಒಂದು ದುರ್ಘಟನೆಯಲ್ಲೂ ಎಂತಹ ವಿಕೃತ ಮನಸ್ಸು. ಉಳಿದವರಿಗೆ ಮಾದರಿಯಾಗಬೇಕಾದ ನೀವೇ ಹೀಗಾದರೆ ಹೇಗೆ?" ಎಂದು ಸತ್ಯ ಹೊಳ್ಳ ಎಂಬವರು ಪ್ರತಿಕ್ರಿಯಿಸಿದ್ದಾರೆ.

"ಇನ್ನು ಉಳಿದ ಮೂರು ಜನ ನಿನ್ನ ಸಂಬಧಿಕರು ಏನಪ್ಪಾ ಡೋಂಗಿ ಗೋಡ್ಸೆ ಗುಲಾಮ, ಅವರಿಗೆ ನಿನ್ನ ಗ್ಯಾಂಗ್ ಅಲ್ಲಿ ಮೋರಿ clean ಮಾಡೋಕೆ ಇಟ್ಕೊಳ್ಳೋ ಪ್ಲಾನ್" ಎಂದು ಎಂದು Ricky007 ಎಂಬವರು ಟ್ವೀಟ್ ಮಾಡಿದ್ದಾರೆ.

"ವಿಜಯಪುರ ದಾನಮ್ಮಳ ಅತ್ಯಾಚಾರ ಪ್ರಕರಣದ ಆರೋಪಿ ನಿಮ್ಮ ಸಂಘಟನೆ ಕಾರ್ಯಕರ್ತರು ಅದಕ್ಕೆ ಅವತ್ತು ನಿವು ಸುಮ್ಮನೆ ಇದು ಇವರ ಬೇರೆ ಜಾತಿ ಹುಡುಗರು ಅಂದರೆ ಮಾತ್ರ ಕರಳು ಕಿತ್ತು ಬರುತ್ತದೆ ಅಲ್ಲ" ಎಂದು ನಾಗರಾಜ್ ಸಜ್ಜನ್, " ಯಾಕೆ ಸ್ವಾಮಿ ಇಂತ ಕೆಟ್ಟ ಕ್ರೈಮ್ ನಲ್ಲು ನಿಮ್ಮ ಅಜೆಂಡಾ ತೋರಿಸ್ತೀರ. ಛೇ" ಎಂದು ಅಮರನಾಥ್ ಶಿವಶಂಕರ್, "ಉಳಿದ ಮೂವರು ಅವನ ಕುಟುಂಬಸ್ಥರು...." ಎಂದು ಪ್ರದೀಪ್ ಶೆಟ್ಟಿ, " ಹನೀಫ್ ಅವರು ಒಮ್ಮೆ ಸ್ಟೇಜಿನಲ್ಲಿಯೇ ತಮಗೆ ವಾದದ ಮಂಗಳಾರತಿ ಮಾಡಿದ್ರು. ಆದ್ರೂ ಬುದ್ದಿ ಬಂದಿಲ್ವಲ್ಲ ಸೂಲಿಬೆಲೆಯವರೇ?! ಯಾವಾಗ ನೀವು ಮನುಷ್ಯರಾಗೋದು?" ಎಂದು ಶ್ರೀನಿವಾಸ್ ಕಾರ್ಕಳ, " ಥೂ ನೀಚ, ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನ ಗಲ್ಲಿಗೇರಿಸಿ ಎನ್ನುವುದು ಬಿಟ್ಟು, ಇಲ್ಲಿ ಕೂಡ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವ ನಿನ್ನ ನಕಲಿ ದೇಶ ಪ್ರೇಮ, ನಕಲಿ ಹಿಂದುತ್ವ ಎದ್ದು ಕಾಣುತ್ತದೆ.." ಎಂದು ಪ್ರದೀಪ್ ಎನ್.ಕೆ. ಟ್ವೀಟ್ ಮಾಡಿದ್ದಾರೆ.

#HangMohammedPasha #HangTillDeath pic.twitter.com/G3Txa7NRB6

— Chakravarty Sulibele (@astitvam) November 29, 2019

Thu nin janmakke benki aaka, saavallu komuvaadha bithuthyallo. Yentha dharidra manasthithi nindhu, adyavaga karalu kithakolthyo. Thappu thappe hindhu aagli saabragli. Mohammed Pasha, Naveen, Shiva and Keshav yelru sayo vargu maride ero shikshe kodbeku.

— ಪ್ರದೀಪ* Pradeep (@pradeepgowdas) November 29, 2019

ಎರಡು ಮೊಗದವನೇ...

— ಕನ್ನಡಿಗ ಮಂಜುನಾಥ್ ಸಿರುಗುಪ್ಪ (@manjumedicals) November 29, 2019

ಹಿಂದೂ ಧರ್ಮದ ಕಳಂಕಸ್ವರೂಪಿ ನೀನು.

— ಬೈರವಾ (@kumar58685928) November 30, 2019

ಇವನ ಜೊತೆ ಶಿವ,ಕೇಶವುಲು ನವೀನ ರೇಪಿಸ್ಟ್ ಗಳು ಇದ್ದದ್ದು ಜಗತ್ತಿಗೇ ಗೊತ್ತಿದ್ದರೂ ನಿನ್ನ ಹೊಲಸು ಮನಸಿಗೆ
ಹೇಗೆ ಗೊತ್ತಿರಲು ಸಾಧ್ಯ.
ಪಾಶಾನ ಪಕ್ಕದಲ್ಲಿ ದೇವತಾ ಮನುಷ್ಯ ಜಡ್ಜ್ ಲೋಯಾ ಹತ್ಯೆ ಮಾಡಿಸಿದ ಶಾ ನನ್ನೂ ತೂಗು ಹಾಕೋಣವೆ?

— gangadhar (@hgangadhar1) November 29, 2019

ಥೂ ನೀಚ, ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನ ಗಲ್ಲಿಗೇರಿಸಿ ಎನ್ನುವುದು ಬಿಟ್ಟು, ಇಲ್ಲಿ ಕೂಡ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವ ನಿನ್ನ ನಕಲಿ ದೇಶ ಪ್ರೇಮ, ನಕಲಿ ಹಿಂದುತ್ವ ಎದ್ದು ಕಾಣುತ್ತದೆ..

— Pradeepa NK ನಿಲವಾಗಿಲು (@Pradeeuppi3) November 30, 2019

ಇವನ ಜೊತೆ ಇದ್ದ ಶಿವ,ಕೇಶವುಲು ಮತ್ತು ನವೀನ ಎಂಬ ಮೂವರು @astitvam ರವರ @yuva_brigade ನ ಸದಸ್ಯರಂತೆ.. ಮೊದಲು ಈ #ಭಯೊತ್ಪಾದಕ_ಸಂಘಟನೆ ಮತ್ತು #ದೇಶದ್ರೊಹಿಯನ್ನು ಗಡಿಪಾರು ಮಾಡಬೇಕು. @CPBlr#RIPPriyankaReddy

— ಗಡ್ಡಪ್ಪ (@Gaddapa) November 30, 2019

ವಿಜಯಪುರ ದಾನಮ್ಮಳ ಅತ್ಯಾಚಾರ ಪ್ರಕರಣದ ಆರೋಪಿ ನಿಮ್ಮ ಸಂಘಟನೆ ಕಾರ್ಯಕರ್ತರು ಅದಕ್ಕೆ ಅವತ್ತು ನಿವು ಸುಮ್ಮನೆ ಇದು ಇವರ ಬೇರೆ ಜಾತಿ ಹುಡುಗರು ಅಂದರೆ ಮಾತ್ರ ಕರಳು ಕಿತ್ತು ಬರುತ್ತದೆ ಅಲ್ಲ

— Nagaraj Sajjan INC (@NagarajSajjan12) November 29, 2019

There are three others Naveen , Shiva and Keshavulu. Waiting for BJP to give tickets to them in upcoming election. @truefekology

— Kannika Hegde (@kannikadn) November 29, 2019

ಸೂಲಿಬೆಲೆ ಅಣ್ಣನ ಉತ್ತರ ಈ ರೀತಿ ಇರಬಹುದು "ನಮಗೆ ಆ ಮೂರು ಮುಗ್ದ ಹುಡುಗರ ಬಗ್ಗೆ ಗೊತ್ತಿಲ್ಲ ಆದರೆ ಆ ಮೊಹಮದ್ ಪಾಶ ಎಂಬ ಮುಸ್ಲಿಂ ಹುಡುಗನನ್ನು ಮಾತ್ರ ಬಿಡಬೇಡಿ ಗಲ್ಲಿಗೆ ಏರಿಸಿ.."

— ಕೋಟಿಗೊಬ್ಬ-3 Kotigobba-3 (@Gurumurthy00729) November 30, 2019

ಉಳಿದ ಮೂವರು ಆರೋಪಿಗಳು - ನವೀನ್, ಕೇಶವುಲು, ಶಿವ ಇವರನ್ನು ಬಿಟ್ಟು ಬಿಡಬೇಕಾ? ಇಂತಹ ಒಂದು ದುರ್ಘಟನೆಯಲ್ಲೂ ಎಂತಹ ವಿಕೃತ ಮನಸ್ಸು. ಉಳಿದವರಿಗೆ ಮಾದರಿಯಾಗಬೇಕಾದ ನೀವೇ ಹೀಗಾದರೆ ಹೇಗೆ?

ಎಲ್ಲಾ ಕಾಮೆಂಟ್ ಗಳನ್ನು ಒಮ್ಮೆ ಓದಿ ಜನರ ಪ್ರತಿಕ್ರಿಯೆ ತಿಳಿಯುತ್ತೆ. ನಿಮ್ಮ ಟ್ವಿಟ್ ಅನ್ನು delete ಮಾಡಿ.

— ಸತ್ಯ ಹೊಳ್ಳ Satya Holla (@satyaellide) November 29, 2019

ಹನೀಫ್ ಅವರು ಒಮ್ಮೆ ಸ್ಟೇಜಿನಲ್ಲಿಯೇ ತಮಗೆ ವಾದದ ಮಂಗಳಾರತಿ ಮಾಡಿದ್ರು. ಆದ್ರೂ ಬುದ್ದಿ ಬಂದಿಲ್ವಲ್ಲ ಸೂಲಿಬೆಲೆಯವರೇ?! ಯಾವಾಗ ನೀವು ಮನುಷ್ಯರಾಗೋದು?

— Shrinivas Karkala (@s_karkala) November 29, 2019

ಉಳಿದ ಮೂರು ಜನ ನಿನ್ನ ತಮ್ಮಂದಿರಾ ಗುರೂ... ಅವ್ರನ್ನ ಬಿಟ್ಟಿದಿಯ.... pic.twitter.com/GQN6BCDJo5

— ಮುರಳಿ ಮಾಲೂರು (@muralijack10) November 29, 2019

ಲೋ.... ವಿಷಜಂತು, ಇನ್ನೂ ಉಳಿದ ಹೆಸರನ್ನೂ ಬೊಗಳು

— Sangamitra | ಸಂಘಮಿತ್ರ (@Im_Sangam) November 30, 2019

ಯಾಕೆ ಸ್ವಾಮಿ ಇಂತ ಕೆಟ್ಟ ಕ್ರೈಮ್ ನಲ್ಲು ನಿಮ್ಮ ಅಜೆಂಡಾ ತುರಿಸ್ತೀರ. ಛೇ

The accused have been identified as Mohammed Areef (26), Jollu Shiva (20), Jollu Naveen (20) and Chintakunta Chennakeshavulu (20). All four men are natives of Narayanpet district.

— Amarnath Shivashankar (@Amara_Bengaluru) November 30, 2019

ಎಲ್ಲಾ ವಿಚಾರಗಳಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ನೋಡ್ತಿರಲ್ಲ ಸ್ವಾಮಿ.4 ಅತ್ಯಾಚಾರಿಗಳಲ್ಲಿ ನಿಮಗೆ ಕಂಡದ್ದು ಒಬ್ಬ ಮಾತ್ರ ಹಾಗು ಅವನ ಧರ್ಮ.ಮೊದಲು ನಿಮ್ಮಂತವರನ್ನ ನೇಣಿಗೆ ಹಾಕಬೇಕು.ಕಳೆದ 6 ವರ್ಷದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡಿದಿವೆ.ಅದಕ್ಕೆ ಒಂದು ಕಾನೂನು ಮಾಡಕ್ಕೆ ಯಾಕೆ ಆಗಿಲ್ಲ ನಿಮ್ಮ ಮೋದಿಗೆ?https://t.co/gczYcVeM9l pic.twitter.com/olEAZxbgE4

— ಕೀರ್ತನ್ ಕೆ (@keerthank2) November 30, 2019

Md Pasha, Jollu Shiva, Jollu Naveen and Chennakeshavulu are the hooligans who raped and killed Priyanka..

Neither will Nationalist hindus bother now nor will secular hindus want to fight.. They now cannot blame each other and say Hindu katre mai or intolerant hindus. pic.twitter.com/1fRsz9U4jP

— karthik amin (@Aminkarthik1) November 30, 2019

ಬಾವಿ, ಕೆರೆ ,ಕಲ್ಯಾಣಿ ಕ್ಲೀನ್ ಮಾಡೋಕೆ ಮುಂಚೆ ನಿನ್ನ ಮನಸ್ಸು ಕ್ಲೀನ್ ಮಾಡ್ಕೋ.

— vinay (@vinay4884) November 29, 2019

ನೀಚ ಥೂ.... ನಿಂದೂನು ಒಂದು ಜನ್ಮವೇನೋ, ಆ ಹುಡುಗಿ ಜಾಗದಲ್ಲಿ ನಿನ್ನ ತಾಯಿ ಅಥವಾ ನಿನ್ನ ಅಕ್ಕ ತಂಗಿಯರಿದ್ದರೆ ಮೊಹಮ್ಮದ್ ನಷ್ಟೇ ನೇಣಿಗೆ ಹಾಕಿ, ಉಳಿದವರನ್ನು ಬೇಡ ಅಂತಿದ್ಯ, ನಿಮ್ಮಂತವರು ಹುಟ್ಟುವ ಮೊದಲೇ ಸತ್ತೋಗಿದ್ದರೆ ಎಷ್ಟೋ ಮೇಲಿರುತ್ತಿತ್ತು

— ಮಲ್ಲಿಕಾರ್ಜುನ ಮಡಿವಾಳ (@mallikarjunamad) November 30, 2019

ಹಿಂದೂ ಬಿಸಿ ರಕ್ತದ ಹುಡುಗರನ್ನು ಧರ್ಮದ ಮೇಲೆ brain wash ಮಾಡಿ ಕೋಮುವಾದಿಗಳಾಗಿ ಮಾಡುತ್ತಿರುವ ಸೂಲಿಬೆಲೆಯವರೇ ನಿಮ್ಮ ಮುಖವಾಡ ಬೇಗ ಹೊರಗೆಬರಲಿ,ನಾವು ಹಿಂದುಗಳೇ ಆದರೆ ನಿಮ್ಮಂತೆ ಕೆಟ್ಟವುಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ ಮಾಡೋದು ಇಲ್ಲ ಯಾಕಂದ್ರೆ ನಾವು ದೇಶ ಭಕ್ತರು ನಿಮ್ಮ ಹಾಗೆ ನಕಲಿ ದೇಶಭಕ್ತರಲ್ಲ.

— Bhuvanesh K ಭುವನೇಶ್ ಕೆ (@bhuvanesh__k) November 30, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X