ಅತ್ಯಾಚಾರ ಘಟನೆಗಳಿಗೆ ವಿರೋಧ :ನಾಳೆಯಿಂದ ಡಿಸಿಡಬ್ಲ್ಯು ಅಧ್ಯಕ್ಷೆಯ ಅನಿರ್ದಿಷ್ಟಾವಧಿ ನಿರಶನ ಸತ್ಯಾಗ್ರಹ
ಹೊಸದಿಲ್ಲಿ,ಡಿ.2: ಕಳೆದ ಕೆಲವು ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಅತ್ಯಾಚಾರ ಘಟನೆಗಳ ವಿರುದ್ಧ ಪ್ರತಿಭಟಿಸಲು ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಡಿ.3ರಿಂದ ಅನಿರ್ದಿಷ್ಟಾವಧಿ ನಿರಶನ ಸತ್ಯಾಗ್ರಹವನ್ನು ಅರಂಭಿಸಲಿದ್ದಾರೆ.
ಅವರು ಇಲ್ಲಿಯ ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ನಡೆಸಲಿದ್ದಾರೆ.
Next Story