ಡಿ.7-8: ತಾಜುಲ್ ಉಲಮಾ ಅನುಸ್ಮರಣೆ
ಮಂಗಳೂರು, ಜ.3: ಕೆ.ಸಿ.ರೋಡ್ ಸಮೀಪದ ಹೊಸನಗರ ತಾಜುಲ್ ಉಲಮಾ ಎಜುಕೇಶನ್ ಸೆಂಟರ್ ಹಾಗೂ ಸುನ್ನಿ ಕೋ ಓರ್ಡಿನೇಶನ್ ಕಮಿಟಿಯ ವತಿಯಿಂದ ಜಲ್ಸೇ ಮಿಲಾದ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮವು ಡಿ.7 ಮತ್ತು 8ರಂದು ತಾಜುಲ್ ಉಲಮಾ ಮಸೀದಿಯ ಅಧ್ಯಕ್ಷ ನಝೀರ್ ಹೊಸನಗರ ಅವರ ಅಧ್ಯಕ್ಷತೆಯಲ್ಲಿ ಜರುಲಿದೆ.
ಮುನೀರ್ ಸಖಾಫಿ ಕೆ.ಸಿ.ರೋಡ್, ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ಕೆಸಿ ರೋಡ್ ಮುಖ್ಯ ಭಾಷಣ ಮಾಡಲಿದ್ದು, ಅಸೈಯದ್ ಶಹೀರ್ ಅಲ್ ಬುಖಾರಿ ತಂಙಳ್ ಪೊಸೋಟು ದುಆ ನೇತೃತ್ವ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story