ಬೈಕ್ ಕಳವು
ಉಡುಪಿ, ಡಿ.4: ಮೂಡುತೋನ್ಸೆ ಕೆಳಾರ್ಕಳಬೆಟ್ಟುವಿನ ಜ್ಯೋತಿ ನಗರ ನಿವಾಸಿ ಮಹಮ್ಮದ್ ಜಾವೀರ್ ಖಾಜಿ ಎಂಬವರು ದೊಡ್ಡಣಗುಡ್ಡೆಯಲ್ಲಿರುವ ತನ್ನ ಬಾಡಿಗೆ ಮನೆಯ ಮುಂಭಾಗದಲ್ಲಿ ಡಿ.1ರಂದು ರಾತ್ರಿ ನಿಲ್ಲಿಸಿದ ತನ್ನ ಸಂಬಂಧಿ ರಜಾತ್ ಎಂಬವರ 20 ಸಾವಿರ ರೂ. ಮೌಲ್ಯದ ಕೆಎ20 ವೈ 6352 ನಂಬರಿನ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





