ಉಡುಪಿ, ಡಿ.5: ಕಾಡಬೆಟ್ಟು ದಿ ಐಕಾನ್ ಅಪಾರ್ಟ್ಮೆಂಟ್ ಪಾರ್ಕಿಂಗ್ ಜಾಗದಲ್ಲಿ ಅ.4ರಂದು ಡಾ.ಸಾಯಿ ಕೆ. ಎಂಬವರು ನಿಲ್ಲಿಸಿದ್ದ ಕೆಎಲ್59-ಡಿ- 2442 ನಂಬರಿನ 45ಸಾವಿರ ರೂ. ವೌಲ್ಯದ ಬೈಕ್ ಡಿ.4ರ ಮಧ್ಯೆ ಕಳವಾಗಿ ರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.