Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರು: ಮರ್ಸಿಡಿಸ್ ಬೆಂಝ್ ನೂತನ...

ಬೆಂಗಳೂರು: ಮರ್ಸಿಡಿಸ್ ಬೆಂಝ್ ನೂತನ ಎಸ್‌ಯುವಿ ಜಿಎಲ್‌ಸಿ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ6 Dec 2019 11:00 PM IST
share
ಬೆಂಗಳೂರು: ಮರ್ಸಿಡಿಸ್ ಬೆಂಝ್ ನೂತನ ಎಸ್‌ಯುವಿ ಜಿಎಲ್‌ಸಿ ಬಿಡುಗಡೆ

ಬೆಂಗಳೂರು, ಡಿ. 6: ಮರ್ಸಿಡಿಸ್ ಬೆಂಝ್ ಕಾರುಗಳ ಅಧಿಕೃತ ಡೀಲರ್ ಸುಂದರಂ ಮೋಟರ್ಸ್ ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿರುವ ಶೋರೂಮ್‌ನಲ್ಲಿ ಶುಕ್ರವಾರ ನೂತನ ವಿಲಾಸಿ ಎಸ್‌ಯುವಿ ಜಿಎಲ್‌ಸಿಯನ್ನು ಅನಾವರಣಗೊಳಿಸಿತು.

ಈ ನೂತನ ಎಸ್‌ಯುವಿಯಲ್ಲಿ ವಿಲಾಸಿ ವಾಹನಗಳ ವಿಭಾಗದಲ್ಲೇ ಅತ್ಯಂತ ಆಧುನಿಕ ಹಾಗೂ ಕ್ರಾಂತಿಕಾರಿ ಸೌಲಭ್ಯಗಳಿವೆ ಎಂದು ಸುಂದರಂ ಮೋಟರ್ಸ್ ಪ್ರಕಟನೆಯಲ್ಲಿ ತಿಳಿಸಿದೆ.

ದೇಶದಲ್ಲೇ ಎನ್‌ಟಿಜಿ6 ಟೆಲಿಮ್ಯಾಟಿಕ್ಸ್ ನೊಂದಿಗೆ ಬಂದಿರುವ ಪ್ರಪ್ರಥಮ ಮರ್ಸಿಡಿಸ್ ಬೆಂಝ್ ವಾಹನ ಇದಾಗಿದ್ದು ನೂತನ ಬಿಎಸ್ 6 ಇಂಜಿನ್ ಇದರಲ್ಲಿದೆ. ನೂತನ ಅತ್ಯಾಧುನಿಕ ಇನ್ಫೊಟೆನ್‌ಮೆಂಟ್ ಎಂಬಿಯುಎಕ್ಸ್ ಈ ವಾಹನದ ವಿಶೇಷತೆ.

ಅತ್ಯಾಕರ್ಷಕ ವಿನ್ಯಾಸ, ಉತ್ಕ್ರಷ್ಟ ತಾಂತ್ರಿಕತೆ ಹಾಗೂ ಕನೆಕ್ಟಿವಿಟಿ ಇತ್ಯಾದಿ ಹಲವು ಇತರ ವಿಶೇಷತೆಗಳು ಜಿಎಲ್‌ಸಿಯಲ್ಲಿವೆ ಎಂದು ಪ್ರಕಟನೆ ತಿಳಿಸಿದೆ.

ವಿಲಾಸಿ ಹಾಗೂ ಅತ್ಯಂತ ವೇಗವಾಗಿ ಚಲಾಯಿಸುವಂತಹ ಕಾರುಗಳನ್ನು ಇಷ್ಟಪಡುವ ನಗರವಾಸಿಗಳಿಗೆಂದೇ ವಿಶೇಷವಾಗಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ.

what3words ಎಂಬ ವಿನೂತನ ಲೊಕೇಶನ್ ಟೆಕ್ನಾಲಜಿ ಈ ವಾಹನದಲ್ಲಿದ್ದು ಅದು ಚಲಾಯಿಸುವವರಿಗೆ ತಮ್ಮ ಗುರಿ ತಲುಪಲು ಬಹಳ ಸಹಕಾರಿಯಾಗಲಿದೆ. ಮರ್ಸಿಡಿಸ್ ಬೆಂಝ್ ಸದಾ ಗ್ರಾಹಕ ಕೇಂದ್ರಿತ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡುವುದು ಬೆಂಝ್ ವಿಶೇಷತೆ.

ಇದೇ ನಿಟ್ಟಿನಲ್ಲಿ ಇದೀಗ ಎಂಬಿಯುಕ್ಸ್ ತಂತ್ರಜ್ಞಾನದೊಂದಿಗೆ ಹೊಸ ಜಿಎಲ್‌ಸಿ ಬಂದಿದೆ. ಎಸ್‌ಯುವಿ ವಾಹನದ ವೇಗ ಹಾಗೂ ಒರಟುತನದ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಈ ವಾಹನದಲ್ಲಿದ್ದು ಖಂಡಿತ ಗ್ರಾಹಕರ ಮನಗೆಲ್ಲಲಿದೆ ಎಂದು ಟಿವಿಎಸ್ ಸುಂದರಂ ಮೋಟರ್ಸ್ ಬ್ರಾಂಡ್ ಸಿಇಒ ಎಸ್.ಎಸ್.ರಾಮ ಸುಬ್ರಮಣ್ಯಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ 9148155175 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಈ ಕಾರಿನೊಳಗೆ ಮರು ವಿನ್ಯಾಸಗೊಳಿಸಿದ ಎಲ್‌ಇಡಿ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, ಇನ್‌ಫೊಟೈನ್ಮೆಂಟ್ ಸಿಸ್ಟಮ್ 10.25 ಇಂಚು ಟಚ್ ಸ್ಟ್ರೀನ್ ಇದೆ. ಅಷ್ಟೇ ಅಲ್ಲದೆ ‘ಹೇಯ್ ಮರ್ಸಿಡಿಸ್’ ಎಂದರೆ ಪ್ರತಿಕ್ರಿಯಿಸುವ ವಾಯ್ಸ್ ಕಮಾಂಡ್ ವ್ಯವಸ್ಥೆ, 64 ಬಣ್ಣಗಳ ಆಂಬಿಯೆನ್ಸ್ ಲೈಟಿಂಗ್ (ಒಳಗಿನ ಬೆಳಕಿನ ವಾತಾವರಣ), ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಸೇರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

- ಎಸ್.ಎಸ್.ರಾಮ ಸುಬ್ರಮಣ್ಯಂ, ಟಿವಿಎಸ್ ಸುಂದರಂ ಮೋಟರ್ಸ್ ಬ್ರಾಂಡ್ ಸಿಇಒ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X