ಶೆಡ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ
ಮಣಿಪಾಲ, ಡಿ.19: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು ಎನ್ನಲಾದ ಹೊರ ಜಿಲ್ಲೆಯ ಶಾರದ (40) ಎಂಬವರು ಯಾವುದೋ ಕಾರಣದಿಂದ ಮೂರು ದಿನಗಳ ಹಿಂದೆ ಈಶ್ವರನಗರದ ರಾಯಲ್ ಲಾಡ್ಜ್ ಹಿಂಬದಿಯ ಪಾಳು ಬಿದ್ದ ಶೆಡ್‌ನಲ್ಲ್ಲಿ ಮೃತಪಟ್ಟಿದ್ದು, ಅವರ ಮೃತದೇಹ ಡಿ.18ರಂದು ಸಂಜೆ ವೇಳೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





