►ಆರೋಪಿಗಳ ಅಪರಾಧ ಸಾಬೀತಾಗುವ ಮುನ್ನವೇ ಕೊಂದು ಹಾಕುವ ಅಧಿಕಾರ ಪೊಲೀಸರಿಗಿದೆಯೇ? ►ಎನ್ ಕೌಂಟರ್ ಮಾಡಿದ ಪೊಲೀಸರು ನಿಜವಾದ ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆಯೇ? ►ಪೊಲೀಸರ ಎನ್ ಕೌಂಟರುಗಳು ಬಲಾಢ್ಯ ಆರೋಪಿಗಳಿಗಿಂತ ಬಡ ಆರೋಪಿಗಳನ್ನೇ ಸಾಯಿಸುವುದೇಕೆ?