ಕಂಡ್ಲೂರು: ಗೋಲಿಬಾರ್ ಖಂಡಿಸಿ ಪ್ರತಿಭಟನೆ

ಕುಂದಾಪುರ, ಡಿ.20: ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ಕೃತ್ಯವನ್ನು ಖಂಡಿಸಿ ಇಂದು ಕಂಡ್ಲೂರು ಜುಮಾ ಮಸೀದಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜುಮಾ ನಮಾಝಿನ ಬಳಿಕ ಮಸೀದಿಯ ಆವರಣದಲ್ಲಿ ಸೇರಿ, ಕೇಂದ್ರ- ರಾಜ್ಯ ಸರಕಾರಕ್ಕೆ ದಿಕ್ಕಾರ, ಗೋಲಿಬಾರ್ ನಡೆಸಿದ ಪೊಲೀಸರಿಗೆ ದಿಕ್ಕಾರ, ಎನ್‌ಆರ್‌ಸಿ- ಸಿಎಎ ಬಹಿಷ್ಕಾರ ಎಂಬ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಡಿಸಿದರು.
Next Story





