ಕಾರ್ಕಳ, ಡಿ.21: ಬೆಳ್ಮಣ್ ಗ್ರಾಮ ಬೃಂದಾವನ ಮನೆ ನಿವಾಸಿ ಬಿ.ಭರತ ಲಕ್ಷ್ಮಿ ಉಡುಪ (68) ಎಂಬವರು ಡಿ. 20ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.