Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ಪೊಲೀಸರ ದೌರ್ಜನ್ಯ'ದ ದೃಶ್ಯಗಳನ್ನು...

'ಪೊಲೀಸರ ದೌರ್ಜನ್ಯ'ದ ದೃಶ್ಯಗಳನ್ನು ಪೋಸ್ಟ್ ಮಾಡಿದ ಟ್ವಿಟರಿಗರು

ಮಂಗಳೂರು ಹಿಂಸಾಚಾರದ ವಿಡಿಯೋ ಕೇಳಿದ ಮಂಗಳೂರು ಕಮಿಷನರ್

ವಾರ್ತಾಭಾರತಿವಾರ್ತಾಭಾರತಿ24 Dec 2019 3:39 PM IST
share
ಪೊಲೀಸರ ದೌರ್ಜನ್ಯದ ದೃಶ್ಯಗಳನ್ನು ಪೋಸ್ಟ್ ಮಾಡಿದ ಟ್ವಿಟರಿಗರು

ಮಂಗಳೂರು: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವಿಡಿಯೋಗಳನ್ನು ಇ ಮೇಲ್ ಮಾಡುವಂತೆ ಮಂಗಳೂರು ಕಮಿಷನರ್ ಡಾ.ಪಿ. ಹರ್ಷ ಅವರು ಟ್ವೀಟ್ ಮಾಡಿದ್ದು, ಪೊಲೀಸ್ ದೌರ್ಜನ್ಯದ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಡಿಸೆಂಬರ್ 19ರಂದು ಮಂಗಳೂರು ನಗರದಲ್ಲಿ ನಡೆದ ಹಿಂಸಾಚಾರದ ಫೋಟೊ ಅಥವಾ ವಿಡಿಯೋಗಳನ್ನು mangalurunorthmgc@gmail.comಗೆ ಇ ಮೇಲ್ ಮಾಡುವಂತೆ ಅಥವಾ 9480802327 ಸಂಖ್ಯೆಗೆ ವಾಟ್ಸ್ಯಾಪ್ ಮಾಡುವಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇನೆ. ಸತ್ಯವನ್ನು ಎತ್ತಿಹಿಡಿಯುವಲ್ಲಿ ತನಿಖಾ ತಂಡಕ್ಕೆ ನೆರವಾಗಲಿದೆ" ಎಂದು ಪಿ. ಹರ್ಷ ಡಿಸೆಂಬರ್ 23ರಂದು ಟ್ವೀಟ್ ಮಾಡಿದ್ದರು.

ಕಮಿಷನರ್ ಅವರ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು, ಪೊಲೀಸ್ ದೌರ್ಜನ್ಯದ ವಿಡಿಯೋಗಳನ್ನು ಪೋಸ್ಟ್ ಮಾಡಿ ಇವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

"ನೀವು ಮಾಧ್ಯಮಗಳಲ್ಲಿ ಹೇಳಿದ 7000 ಪ್ರತಿಭಟನಕಾರರು ಮತ್ತು ಅವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು ಎನ್ನುವುದಕ್ಕೆ, 37 ಪೊಲೀಸರು ಗಾಯಗೊಂಡಿರುವುದಕ್ಕೆ ಸಾಕ್ಷಿಯಾಗಿ ನಿಮ್ಮಲ್ಲಿ ಯಾವುದಾದರೂ ಫೋಟೊಗಳು ಅಥವಾ ವಿಡಿಯೋಗಳಿದ್ದಲ್ಲಿ ಹಂಚಿಕೊಳ್ಳಿ" ಎಂದು ಟ್ವಿಟರಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

"ಈ ಮನವಿಯ ಹಿಂದಿನ ಉದ್ದೇಶವೇನು? ನೀವು ಸಿಐಡಿ ತಂಡದ ಸದಸ್ಯರೇ?, ಆ ನಂಬರ್ ಮತ್ತು ಐಡಿ ಯಾರದ್ದು?, ನೀವು ಈ ಸಂದೇಹಗಳನ್ನು ಪರಿಹರಿಸುವವರೆಗೆ ಸಾರ್ವಜನಿಕರು ಯಾವುದನ್ನೂ ಶೇರ್ ಮಾಡಬೇಡಿ. ಮಂಗಳೂರಿನ ಡಿಸಿಪಿಯ ಮಧ್ಯಪ್ರವೇಶವಿಲ್ಲದೆ ಸ್ವತಂತ್ರ ತನಿಖೆಯನ್ನು ನಾವು ಬಯಸುತ್ತೇವೆ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿ ಬೀಸುತ್ತಿರುವ ವಿಡಿಯೋ  ಪೋಸ್ಟ್ ಮಾಡಿ 'ಇದೇನು?' ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಟ್ವಿಟರಿಗ ವಿಡಿಯೋವೊಂದನ್ನು ಪೋಸ್ಟ್ ಮಾಡಿ, "ಆರೆಸ್ಸೆಸ್ ಗೂಂಡಾಗಳು ಕಲ್ಲುತೂರಾಟ ನಡೆಸುತ್ತಿರುವುದು ಮತ್ತು ಸಾರ್ವಜನಿಕ ಸ್ವತ್ತನ್ನು ಹಾಳುಗಡೆವುತ್ತಿರುವುದು" ಎಂದಿದ್ದಾರೆ.

"ಸಿಸಿಬಿ ಪೊಲೀಸರು ಜನರನ್ನು ತಡೆದು ಅವರ ಹೆಸರುಗಳನ್ನು ಕೇಳುತ್ತಿರುವುದನ್ನು ನಾನು ನೋಡಿದೆ. ಜನರು ಮುಸ್ಲಿಮರಾಗಿದ್ದರೆ ಅವರು ದಾಳಿ ನಡೆಸುತ್ತಾರೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

"ನಿಮಗೂ ಹಾಗು ಬೆಂಗಳೂರು ಪೋಲಿಸರ ನಡುವೆ ಇರುವಂತಹ ವ್ಯತ್ಯಾಸ ಇಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ, ನೀವು ಮೊನ್ನೆ ಗೋಲಿಬಾರ್ ಮಾಡಲೇಬೇಕು ಎಂದು ತಯಾರಾಗಿ ಬಂದಿದ್ರಿ -ಅದನ್ನು ಸಾಧಿಸುವಲ್ಲಿಯೂ ಸಫಲರಾದವರು ನೀವು, ಬೆಂಗಳೂರಿನ ಪೋಲಿಸರನ್ನು ಮಾದರಿಯಾಗಿ ತೆಗೆದುಕೊಳ್ಳಿ, ಉತ್ತರಪ್ರದೇಶದ ಗೂಂಡಾ ಪೋಲಿಸರನ್ನಲ್ಲ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು ಹೈಲ್ಯಾಂಡ್ ಆಸ್ಪತ್ರೆಗೆ ನುಗ್ಗಿದ ಪೊಲೀಸರು ಆಸ್ಪತ್ರೆಯ ಕೊಠಡಿಯ ಬಾಗಿಲುಗಳಿಗೆ ಒದೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿ ಇದೇನು ಎಂದು ಕೇಳಿದ್ದಾರೆ.

ಮತ್ತೊಬ್ಬರು ಕದ್ರಿ ಪೊಲೀಸ್ ಇನ್ಸ್ ಪೆಕ್ಟರ್ ಅವರು "ಫೈರ್ ಮಾಡಿದ್ರೂ ಒಬ್ರೂ ಸತ್ತಿಲ್ಲ" ಎಂದು ಹೇಳುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

And this ?@Shudraism @bkrs100 pic.twitter.com/5RXZaMDZMz

— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) December 23, 2019

Sir, If we see the replies comes to your tweet it clearly shows who is the rioters here and what is truth.

In press meet you said that lot of protesters have tried to kill police and set fire on police station.

Do you have proof for your statement?

— Safwan Ahmed (@iamsafwan007) December 23, 2019

ಡಾ ಹರ್ಷ.... ಅವತ್ತು ನಡೆದ ಘಟನೆಯ ವೀಡಿಯೋ ಸಾರ್ವಜನಿಕರಲ್ಲಿ ಬೇಡುವುದಾದರೆ, ತಾವುಗಳು ಸಂಘಪರಿವಾರಕ್ಕೆ ಮಾಹಿತಿ ಕೊಡುವುದರಲ್ಲಿ ಅಥವಾ ಅಪ್ಪಣೆ ಪಡೆಯುವುದರಲ್ಲಿ ಬ್ಯುಸಿ ಇದ್ದಾಗೆ ಅನಿಸ್ತಾಇದೆ.ಅದೇ ರೀತಿ ನಿಮ್ಮನ್ನು ಮತ್ತು ನಿಮ್ಮ ಪೋಲಿಸ್ ಇಲಾಖೆಯನ್ನು 7000ಮಂದಿ ಕೊಲ್ಲಲು ಬಂದ ವೀಡಿಯೋ ಚೆನ್ನಾಗಿ ನೀವು ಮಾಡಿರುವಾಗ ಅಲ್ಲಿನ ನೈಜ ಘಟನೆ

— Ayubulansar (@Ayubulansar1) December 23, 2019

One of the stone pelter RSS worker from Manjanday, he is active participant on stone pelting in manglore in riot day near Dubai Market, Catch him. Vedio attched pic.twitter.com/8tPrV5XxDs

— Muhammed Zainuddeen (@Kotekanizain) December 23, 2019

To save power do not spread falsehood.
Power is not permanent for anyone
You tell people the truth, not the lie. Such ideas will join the pages of history in the coming days.#stoprssgoons #NRC

— Tanveer (@tanveersata) December 23, 2019

ಸರ್ ಯಾವ ನೈತಿಕತೆ ಇದೆ ನಿಮಿಗೆ . ಆರಾಮವಾಗಿ ಎರಡು ಕೊಲೆಯನ್ನು ಮಾಡಿ ಸುಳ್ಳು ಸುದ್ದಿಯನ್ನೂ ಪ್ರಸಾರಮಾಡಿ, ಈಗ ಏನಾದ್ರು ಪುರಾವೆ ಕೇಳ್ತಿದಿರಲ್ಲಾ. ಈ ನಾಟಕ ಸಾರ್ವಜನಿಕರಿಗೆ ಅರ್ಥ ಆಗೋದಿಲ್ಲ ಅಂತ ತಿಳ್ಕೊಂಡಿದೀರಾ. ಸರ್ ಕರ್ನಾಟಕ ಪೊಲೀಸ್ ಸರ್ ಇದು. ಸಂಘಿ ಮನೋಭಾವ ದಿಂದಾಗಿ ಈಗ ಕೆಟ್ಟ ಹೆಸರು ಬಂದಿದೆ ಮಂಗಳೂರಿನ ಪೊಲೀಸರಿಗೆ.

— Muhammed khalandar (@ShfHjr) December 23, 2019

RSS goons pelting stones and destryoinh public property pic.twitter.com/WGbjVTZzkU

— Muhammed Zainuddeen (@Kotekanizain) December 23, 2019

Please sir, dont pretend to be on moral highness. First of all, who gave the right to the police to live fire at protesters? That too, above the waist? No tear gas and no rubber bullets? The intention of blood thirsty shooters were very clear - SHOOT TO KILL. Suspend them pls!

— BEAR'y77 (@Shareef4Nessya) December 23, 2019

What about this pic.twitter.com/L76sxqTgEz

— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) December 23, 2019

ಪೋಲೀಸರೊಂದಿಗಿರುವ ಭರವಸೆಯನ್ನೇ ಮಂಗಳೂರಿನ ಜನತೆ ಕಳಕೊಂಡಿದ್ದಾರೆ. ನಿಮ್ನ ಮೆಸೇಜ್ ನೋಡಿ ಜನರು ಇದರಲ್ಲಿ ಯಾವುದೋ ದುರುದ್ದೇಶ ಅಡಗಿದೆ ಅಂತ ಹೇಳುತ್ತಿದ್ದಾರೆ. ಈ ಇಂಟರ್ನೆಟ್ ಯುಗದಲ್ಲಿ ನಿಮಗೆ ವೀಡಿಯೊ ಫೋಟೋಸ್ ಸಿಗುವುದು ಕಷ್ಟವಲ್ಲ. ಆದರೆ ನಿಮ್ಮ ಬಗ್ಗೆ ಜನರಿಗೆ ಭರವಸೆ ಇಲ್ಲ ಅಷ್ಟೇ. ಎರಡು ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡಿದ್ದೀರಲ್ಲ...

— Nizzu4ever Uruval padaw (@niznam4ever) December 23, 2019

What is the purpose behind this appeal? Are you a member of CID team? Who is owner of that number and email ID?
Unless you clear above doubts I appeal public not to share anything. We demand independent investigation without intervention of DCP of Mangalore.

— Prashanth (@Prashanth231090) December 23, 2019

"We, the public" also appealing to u sir ... if u have any photos or videos of as u said on the media that "there were 7000 protesters and they tried to burn police station, also tried to kill police, 37 policemen injured etc etc
Please share with #media

— @rammi.bk (@RammiRk) December 23, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X