ನೆಕ್ಕಿಲು: ಅಲ್-ಅಮೀನ್ ಯೂತ್ ಫೆಡರೇಶನ್ ನೂತನ ಸಮಿತಿ ರಚನೆ
![ನೆಕ್ಕಿಲು: ಅಲ್-ಅಮೀನ್ ಯೂತ್ ಫೆಡರೇಶನ್ ನೂತನ ಸಮಿತಿ ರಚನೆ ನೆಕ್ಕಿಲು: ಅಲ್-ಅಮೀನ್ ಯೂತ್ ಫೆಡರೇಶನ್ ನೂತನ ಸಮಿತಿ ರಚನೆ](https://www.varthabharati.in/sites/default/files/images/articles/2019/12/24/224944-1577189216.jpg)
ಅಬ್ದುಲ್ ಕರೀಂ,ಮುಹಮ್ಮದ್ ಶರೀಫ್,ಅಬ್ದುಲ್ ನಝೀರ್
ಉಪ್ಪಿನಂಗಡಿ: ಅಬೂಬಕ್ಕರ್ ಸಿದ್ದೀಕ್ ಜುಮಾ ಮಸ್ಜಿದ್ ನೆಕ್ಕಿಲು ಇದರ ಅಂಗ ಸಂಸ್ಥೆಯಾದ ಅಲ್-ಅಮೀನ್ ಯೂತ್ ಫೆಡರೇಶನ್ (ಎವೈಎಫ್) ಇದರ ಮಹಾಸಭೆ ಇತ್ತೀಚೆಗೆ ಜುಮಾ ನಮಾಝ್ ಬಳಿಕ ಸ್ಥಳೀಯ ಜಮಾಅತ್ ಅಧ್ಯಕ್ಷರಾದ ರಫೀಕ್ ಸಅದಿ ಹಾಗೂ ಖತೀಬರಾದ ನೌಶಾದ್ ಸಅದಿ ನೇತೃತ್ವದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಕರೀಂ, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಅಬ್ದುಲ್ ನಝೀರ್ ಹಾಗೂ 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು
Next Story