ಬೋಳಂತೂರು: ಡಿ. 26ರಂದು ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ, ವಾರ್ಷಿಕೋತ್ಸವ
ವಿಟ್ಲ, ಡಿ. 25: ಬೋಳಂತೂರು ಎನ್.ಸಿ. ರೋಡ್ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಸೆಂಟರ್ ಇದರ 6ನೇ ವಾರ್ಷಿಕೋತ್ಸವ, ತಾಜುಲ್ ಉಲಮಾ ಅನುಸ್ಮರಣಾ ಸಮ್ಮೇಳನ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಡಿ. 26ರಂದು ಬೋಳಂತೂರು ಎನ್.ಸಿ.ರೋಡ್ ಎಸ್ಸೆಸ್ಸೆಫ್ ನಗರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story