ಮಂಗಳೂರು ಘಟನೆ: ಸಂಪಾದಕೀಯ ಪುಟ ಖಾಲಿಬಿಟ್ಟು ಪ್ರತಿರೋಧ ವ್ಯಕ್ತಪಡಿಸಿದ ‘ಸನ್ಮಾರ್ಗ’ ಪತ್ರಿಕೆ

ಮಂಗಳೂರು, ಡಿ.26: ನಗರದಲ್ಲಿ ಇತ್ತೀಚೆಗೆ ಎನ್‌ಆರ್‌ಸಿ, ಸಿಎಎ ವಿರುದ್ಧ ನಡೆದ ಪ್ರತಿಭಟನೆಯನ್ನು ಪೊಲೀಸರು ನಿಭಾಯಿಸಿದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ‘ಸನ್ಮಾರ್ಗ’ ಪತ್ರಿಕೆಯು ತನ್ನ ಸಂಪಾದಕೀಯ ಪುಟನನ್ನು ಖಾಲಿ ಬಿಟ್ಟು ಗಮನಸೆಳೆದಿದೆ.
ನಗರದ ಸ್ಟೇಟ್ ಬ್ಯಾಂಕ್ ಬಳಿ ಡಿ.19ರಂದು ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆಯ ಸಂದರ್ಭ ಹಿಂಸಾಚಾರ, ಲಾಠಿಚಾರ್ಚ್, ಗೋಲಿಬಾರ್ ನಡೆದಿತ್ತು. ಈ ವೇಳೆ ಪೊಲೀಸ್ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
Next Story