ಶ್ರೀಕಾಂತ್, ಅಂಜುಂ ಚೋಪ್ರಾಗೆ ಸಿಕೆ ನಾಯ್ಡು ಜೀವಮಾನ ಸಾಧನ ಪ್ರಶಸ್ತಿ
ಹೊಸದಿಲ್ಲಿ, ಡಿ.27: ಭಾರತದ ಮಾಜಿ ನಾಯಕ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಕ್ರಿಸ್ ಶ್ರೀಕಾಂತ್ ಹಾಗೂ ಭಾರತದ ಮಾಜಿ ನಾಯಕಿ ಅಂಜುಂ ಚೋಪ್ರಾ ಬಿಸಿಸಿಐಯಿಂದ ಕೊಡಲ್ಪಡುವ ಈ ವರ್ಷದ ಪ್ರತಿಷ್ಠಿತ ಸಿ.ಕೆ. ನಾಯ್ಡು ಜೀವಮಾನ ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ.12ರಂದು ನಡೆಯುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಈ ಇಬ್ಬರು ಪ್ರಶಸ್ತಿ ಪಡೆಯಲಿದ್ದಾರೆ.
Next Story





