ಕಾಪು : ಜ.4ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಕಾಪು : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಾಪು ಜಾತ್ಯಾತೀತ ನಾಗರಿಕ ಸಮಿತಿಯ ವತಿಯಿಂದ ಜ. 4ರಂದು ಬೆಳಗ್ಗೆ 10ಕ್ಕೆ ಕಾಪು ಪೇಟೆಯಲ್ಲಿ ಜಾತ್ಯತೀತ ನಿಲುವಿನ ರಾಜಕೀಯ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳು, ಸಮಾನ ಮನಸ್ಕ ಸಾರ್ವಜನಿಕರ ಸಹಭಾಗಿತ್ವದಲ್ಲಿ "ಶಾಂತಿಯುತ ಪ್ರತಿಭಟನಾ ಸಭೆ" ನಡೆಯಲಿದೆ.
Next Story