ಪಾಕ್: ಈ ವರ್ಷ ಸುಧಾರಿತ ಜೆಎಫ್-17 ವಿಮಾನಗಳ ನಿಯೋಜನೆ
ಬೀಜಿಂಗ್, ಜ. 2: ಸುಧಾರಿತ ಯುದ್ಧ ಸಾಮರ್ಥ್ಯಗಳೊಂದಿಗೆ ಸಜ್ಜಿತವಾಗಿರುವ ಹಾಗೂ ಚೀನಾ ಮತ್ತು ಪಾಕಿಸ್ತಾನಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಜೆಎಫ್-17 ಬ್ಲಾಕ್ 3 ಯುದ್ಧ ವಿಮಾನಗಳ ನೂತನ ಮಾದರಿಯನ್ನು ಪಾಕಿಸ್ತಾನವು 2020ರಲ್ಲಿ ಸೇನೆಗೆ ನಿಯೋಜಿಸಲಿದೆ ಎಂದು ‘ಏರೋಸ್ಪೇಸ್ ನಾಲೇಜ್’ ಮ್ಯಾಗಝಿನ್ ವರದಿ ಮಾಡಿದೆ.
ಈ ವಿಮಾನಗಳ ಪ್ರಥಮ ಹಾರಾಟವನ್ನು ಡಿಸೆಂಬರ್‌ನಲ್ಲಿ ನಡೆಸಲಾಗಿದೆ.
Next Story





