ಇಸುಝು: ಆಂಧ್ರದ ಉತ್ಪಾದನಾ ಘಟಕದಲ್ಲಿ 1.20 ಲಕ್ಷ ಯುನಿಟ್ ಉತ್ಪಾದನಾ ಕ್ಷಮತೆ

ಮಂಗಳೂರು, ಜ.3: ಜಪಾನ್ ದೇಶವು ಪರಿಚಯಿಸಿದ 'ಇಸುಝು' ಬ್ರಾಂಡ್ ಇದೀಗ ವಿಶ್ವಾದ್ಯಂತ ಪಸರಿಸಿದೆ. ಇಸುಝು ಮೋಟಾರ್ಸ್ ಭಾರತ ಉಪಖಂಡಕ್ಕೆ 2014-15ರ ಸಾಲಿನ ತನಕ ತನ್ನ ವಾಹನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿತ್ತು. ಬಳಿಕ 2016ರ ಅಂತ್ಯದಲ್ಲಿ ಆಂಧ್ರ ಪ್ರದೇಶದ ಶ್ರೀ ಸಿಟಿಯಲ್ಲಿ ಸ್ವದೇಶಿ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿತು. ಈ ಘಟಕವು ವಿಶಾಲವಾದ 107 ಎಕರೆ ವಿಸ್ತೀರ್ಣದ ನಿವೇಶನದಲ್ಲಿದ್ದು 120,000 ಯುನಿಟ್‌ನಷ್ಟು ಪ್ರಮಾಣದಲ್ಲಿ ಉತ್ಪಾದಿಸುವ ಕ್ಷಮತೆ ಹೊಂದಿದೆ.
ಇಸುಝು ಮೋಟಾರ್ಸ್ ಮಂಗಳೂರು ಮಾರುಕಟ್ಟೆಗೆ 2018ರಲ್ಲಿ ಪ್ರವೇಶಿಸಿದೆ. ಇಸುಝು ಬ್ರಾಂಡ್ ಕಾವೇರಿ ಸಮೂಹದ ಸಹಯೋಗದೊಂದಿಗೆ ದಕ್ಷ ಪಿಕ್-ಅಪ್ ಮತ್ತು ಯುಟಿಲಿಟಿ ವಾಹನಗಳ ಆವಶ್ಯಕತೆಗಳನ್ನು ಗುರುತಿಸಿದೆ. ಇತ್ತೀಚಿನ ದಿನಗಳಲ್ಲಿ ಇಸುಝು ಡಿ-ಮ್ಯಾಕ್ಸ್ ಮತ್ತು ವಾಹನಗಳಿಗೆ ಅಪಾರ ಬೇಡಿಕೆಯನ್ನು ಮಂಗಳೂರಿನ ಮಾರುಕಟ್ಟೆಯಲ್ಲಿ ಕಂಡುಕೊಂಡಿದೆ.
ಇಸುಝು ಅಡ್ವೆಂಚರ್ ಯುಟಿಲಿಟಿ ವಾಹನಗಳು ಮತ್ತು ಕಮರ್ಷಿಯಲ್ ಯುಟಿಲಿಟಿ ವಾಹನಗಳು ಗ್ರಾಹಕರ ಆವಶ್ಯಕತೆಗಳಿಗೆ ತಕ್ಕಂತೆ ತನ್ನ ಕಾರ್ಯಕ್ಷಮತೆ ತೋರ್ಪಡಿಸುತ್ತಿದೆ. ಹೊಸ ಪೀಳಿಗೆಯ ಎಲ್ಲರಿಗೂ ವಿಶ್ವಾಸಾರ್ಹತೆಯೊಂದಿಗೆ ಸುರಕ್ಷತೆ ಮತ್ತು ಇಳುವರಿ ಹೊಂದಿರುವ ಇಸುಝು ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಮತ್ತು ಮೆಚ್ಚುವ ಬ್ರಾಂಡ್ ಆಗಿದೆ. ಜಗತ್ತಿನಾದ್ಯಂತ 100ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ವಿಶ್ವದ ಅಗ್ರಣೀಯ ಪಿಕ್‌ಅಪ್ ವಾಹನ ತಯಾರರಾದ ಗ್ರಾಹಕರ ಹೃದಯ ಗೆದ್ದಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9845061202 ಅಥವಾ ಬಂಗ್ರಕೂಳೂರುನಲ್ಲಿರುವ ಸಂಸ್ಥೆ ಶೋರೂಂಗೆ ಭೇಟಿ ನೀಡಬಹುದು. ವೆಬ್‌ಸೈಟ್:www.cauveryisuzu.com
ಡಿ-ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್‌ಗಾಗಿ ಇಸುಝು ಡಿಸವ್ರ್
►3 ವರ್ಷ / 100,000 ಕಿ.ಮೀ. ಉಚಿತ ತಡೆಗಟ್ಟುವಿಕೆ ನಿರ್ವಹಣಾ ಸೇವೆಗಳು
►3 ವರ್ಷ / 100,000 ಕಿ.ಮೀ ಬಿಡಿಬಾಗಕ್ಕೆ ಉಚಿತ ಬದಲಾವೆ
►3 ವರ್ಷ / 100,000 ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ ಯಾವುದು ಮೊದಲೋ ಅದು.
mu-x WÝX ISUZU 5ECURE
►5 ವರ್ಷಗಳು ಅಥವಾ 150,000 ಕಿ.ಮೀ. ಉಚಿತ ಸರ್ವೀಸ್
►5 ವರ್ಷಗಳು ಅಥವಾ 150,000 ಕಿ.ಮೀ ವಾರಂಟಿ
►ಪವರ್‌ಟ್ರೈನ್ ಮೇಲೆ 3 ವರ್ಷಗಳ ವಾರಂಟಿ







