ರಾಷ್ಟ್ರೀಯ ವಿಜ್ಞಾನ ಮೇಳ : ನಸ್ರೀನ ನಿಶಾನಗೆ 2ನೇ ಸ್ಥಾನ

ಮಂಗಳೂರು : ಚೆನ್ನೈಯ ದಾನಿಶ್ ಅಹಮ್ಮದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಮೇಳ 2020 ರಲ್ಲಿ ಜೀವ ವಿಜ್ಞಾನ ಜೂನಿಯರ್ ವಿಭಾಗದಲ್ಲಿ ಕೃಷ್ಣಾಪುರ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ನಸ್ರೀನ ನಿಶಾನ 2ನೇ ಸ್ಥಾನವನ್ನು ಗಳಿಸಿದ್ದಾರೆ.
ಅವರು ಕೃಷ್ಣಾಪುರದ ಅಬ್ದುಲ್ ನಿಸಾರ್ ಹಾಗೂ ಝೀನತ್ ದಂಪತಿಯ ಪುತ್ರಿ.
Next Story





