ಬಗ್ದಾದ್: ಅಮೆರಿಕ ರಾಯಭಾರ ಕಚೇರಿಯ ಸಮೀಪ ಅಪ್ಪಳಿಸಿದ ರಾಕೆಟ್ಗಳು
ಬಗ್ದಾದ್, ಜ. 6: ಇರಾಕ್ ರಾಜಧಾನಿ ಬಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮೀಪ ರವಿವಾರ ಎರಡು ರಾಕೆಟ್ಗಳು ಅಪ್ಪಳಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಮೆರಿಕ ಸೈನಿಕರಿಂದ ದೂರ ಇರುವಂತೆ ಇರಾಕ್ ಸೈನಿಕರಿಗೆ ಇರಾನ್ ಪರ ತೀವ್ರವಾದಿ ಗುಂಪೊಂದು ನೀಡಿರುವ ಗಡುವು ಮುಗಿಯುತ್ತಿದ್ದಂತೆಯೇ ಈ ದಾಳಿ ನಡೆದಿದೆ.
Next Story