ಜ.8 ಮುಷ್ಕರಕ್ಕೆ ಮುಷ್ಕರಕ್ಕೆ ವರ್ತಕರ ಸಂಘ ಬೆಂಬಲ
ಉಡುಪಿ, ಜ.7: ವಿವಿಧ ಸಂಘಟನೆಗಳು ಕರೆ ನೀಡಿರುವ ಜ.8 ಮುಷ್ಕರಕ್ಕೆ ಉಡುಪಿ ಜಿಲ್ಲಾ ವರ್ತಕರ ಸಂಘ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ತಿಳಿಸಿದ್ದಾರೆ.
ಮುಷ್ಕರಕ್ಕೆ ಬೆಂಬಲ ಸೂಚಿಸಿದರೂ ಯಾವುದೇ ಬಂದ್ ಆಚರಿಸುವುದಿಲ್ಲ. ಎಲ್ಲಿಯಾದರೂ ಅಹಿತಕರ ಘಟನೆ ಸಂಭವಿಸಿದರೆ, ಸಂದರ್ಭಕ್ಕೆ ಸರಿಯಾಗಿ ಸ್ಥಳೀಯ ವರ್ಕತರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





