ವಕ್ಫ್‌ಗೆ ನೋಂದಾಯಿಸಲು ಸೂಚನೆ
ಮಂಗಳೂರು, ಜ.8: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಳ್ಳದ ಮಸೀದಿ, ಮದ್ರಸ, ದರ್ಗಾ, ಖಬರಸ್ಥಾನದ ವಿವರಗಳನ್ನು ಸಂಬಂಧಪಟ್ಟ ಸಂಸ್ಥೆಯ ಪದಾಧಿಕಾರಿಗಳು ನಗರದ ಪಾಂಡೇಶ್ವರದ ಓಲ್ಡ್‌ಕೆಂಟ್ ರಸ್ತೆಯಲ್ಲಿರುವ ಜಿಲ್ಲಾ ವಕ್ಫ್ ಕಚೇರಿ (ಮೌಲಾನಾ ಅಝಾದ್ ಭವನ)ಗೆ ಮಾಹಿತಿಗಳನ್ನು ನೀಡಲು (ದೂ.ಸಂ: 0824-2420078) ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕನಚೂರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
Next Story





