ವರ್ಷದ ಮೊದಲ ಚಂದ್ರಗ್ರಹಣ ಆರಂಭ

ಫೈಲ್ ಫೋಟೋ
ಹೊಸದಿಲ್ಲಿ: ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಮಯ 10:37ಕ್ಕೆ ಗ್ರಹಣ ಆರಂಭವಾಗಿದೆ. ವಿಶ್ವದ ಹಲವು ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರವಾಗಿದೆ.
ಇಂದು ರಾತ್ರಿ 10:37ಕ್ಕೆ ಆರಂಭಗೊಂಡ ಚಂದ್ರಗ್ರಹಣ ಜ.11ರ ನಸುಕು 2.42ಕ್ಕೆ ಪೂರ್ಣಗೊಳ್ಳಲಿದೆ.
ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸಲಿದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರಗ್ರಹಣವನ್ನು ಯಾವುದೇ ಮಸೂರ ಇಲ್ಲದೆ ನೋಡಬಹುದಾಗಿದೆ.
Next Story





