ಶಿರ್ವ, ಜ.13: ಶಿರ್ವ ಗ್ರಾಮದ ಪಂಜಿಮಾರು ಕೋಡುಗುಡ್ಡೆ ಮಂಜುಶ್ರೀ ಸ್ಟೋರ್ನ ಮಾಲಕ ಚಂದ್ರಶೇಖರ ನಾಯಕ್(75) ಅಲ್ಪಕಾಲದ ಅಸೌಖ್ಯ ದಿಂದ ರವಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.