ಮಂಗಳೂರು, ಜ.16: ಕಿನ್ನಿಗೋಳಿಯ ಸಿಎಂ ಸಾ ಮಿತಾ ಇದರ ಸ್ಥಾಪಕ, ರೇಶ್ಮಾ ಕಾಂಪ್ಲೆಕ್ಸ್ ಮಾಲಕ ಬೆಂಜಮಿನ್ ಸೆರಾವೋ(78) ಅಲ್ಪಕಾಲ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.