ಗುರುಪುರ, ಜ.24 : ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಳಲಿ ಬಡಗುಳಿಪಾಡಿ ಗ್ರಾಮದ ಬೋರ್ದ ಹೌಸ್ ನಿವಾಸಿ ಬೂಬ ಕುಲಾಲ್(81) ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು. ವೃತ್ತಿಯಲ್ಲಿ ಕುಂಬಾರರಾಗಿದ್ದ ಇವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.