ಬೆಂಗಳೂರು, ಜ. 31: ಮಂಡ್ಯ- ಕೆ.ಜೆ.ವಿಜಯಕುಮಾರ್, ಬೀದರ್-ಶಿವಾನಂದ ಹಾಗೂ ಕಲಬುರ್ಗಿ-ಸಿದ್ಧಾಜಿ ಎಸ್.ಪಾಟೀಲ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.