ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಶಂಕರನಾರಾಯಣ, ಫೆ.4: ಶಂಕರನಾರಾಯಣ ಗ್ರಾಮದ ಮೂಡು ಬೈಲೂರು ನಿವಾಸಿ ನಾಗು ಭಂಡಾರಿ ಎಂಬವರ ಮಗ ಪ್ರಕಾಶ ಭಂಡಾರಿ(30) ಎಂಬವರು ಫೆ.2ರಂದು ಅಂಪಾರು ಪೇಟೆಯ ಸೆಲೂನ್‌ಗೆ ಕೆಲಸದ ಬಗ್ಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಎಂಜೆಸಿ ಕಾಲೇಜು ಸಮೀಪದ ನಿವಾಸಿ ಭೀಮಣ್ಣ ಎಂಬವರ ಮಗ ಗೋವಿಂದ ರಾಜು(22) ಜ.1ರಂದು ರಾತ್ರಿ 12 ಗಂಟೆಗೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





